X
ಟಾಮ್ & ಜೆರ್ರಿ
Comedy | Romance | 12 Nov 2021 | U/A | 153 Mins
Kannada

ಟಾಮ್ & ಜೆರ್ರಿ ಕಥೆ

ರಾಘವ್ ವಿನಯ್ ಶಿವಗಂಗೆ ನಿರ್ದೇಶನದಲ್ಲಿ ಮೂಡಿಬಂದಿರುವ ಟಾಮ್ & ಜೆರ್ರಿ ಚಿತ್ರದಲ್ಲಿ ನಿಶ್ಚಿತ್ ಕೆರೋಡಿ ಮತ್ತು ಚೈತ್ರಾ ರಾವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಾಜು ಶೇರೆಗಾರ್  ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಮಾಥ್ಯುವ್ಸ್ ಮನು ಸಂಗೀತ ನೀಡಿದ್ದಾರೆ. ಈ ರೋಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ತೆಲುಗಿನ ಖ್ಯಾತ ಗಾಯಕ ಸಿದ್  ಶ್ರೀರಾಮ್ ಗೀತೆಯೊಂದಕ್ಕೆ ದ್ವನಿಯಾಗಿದ್ದಾರೆ. ಜೈ ಜಗದೀಶ್, ತಾರಾ, ಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+