ದೀಪು ,ಚೈತ್ರಾ ಮುಖ್ಯ ಭೂಮಿಕೆಯಲ್ಲಿರುವ ತ್ರಯೋದಶ ಹಾರರ್ ಸಿನಿಮಾವಾಗಿದ್ದು
ಎಸ್ ಎಸ್ ಉಮೇಶ್ ನಿರ್ದೆಶಿಸಿದ್ದಾರೆ. ಡಾ. ಅಶೋಕಕುಮಾರ್ ಬಿ ನಗರೆ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಎಮ್ ನೀಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.