ಉಳಿದವರು ಕಂಡಂತೆ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಇದರಲ್ಲಿ ರಕ್ಷತ್ ಶೆಟ್ಟಿ ಮತ್ತು ಯಜ್ಞ ಶೆಟ್ಟಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಹಾಗೂ ಕಿಶೋರ್, ಶೀತಲ್ ಶೆಟ್ಟಿ, ತಾರಾ, ಅಚ್ಯುತ್ ಕುಮಾರ್, ರಿಶಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಅರುಣ್ ಪ್ರಕಾಶ್, ಮಾಸ್ಟರ್ ಸೋಹನ್ ಇವರುಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ರಕ್ಷತ್ ಶೆಟ್ಟಿ ನಿರ್ದೇಶನದ ಈ ಸಿನಿಮಾಕ್ಕೆ ಹೇಮಂತ್ ಹಾಗೂ ಸಿಂಪಲ್ ಸುನಿ ನಿರ್ಮಾಕರಾಗಿದ್ದಾರೆ. B ಅಜನೀಶ್ ಲೋಕನಾಥ್ ಅವರು ತಮ್ಮ ಸಂಗೀತ ನಿರ್ದೇಶನ ನೀಡಿದ್ದಾರೆ.