ಉಲ್ಲಾಸ ಉತ್ಸಾಹ (2010)(U)
Release date
30 Apr 2010
genre
ಉಲ್ಲಾಸ ಉತ್ಸಾಹ ಕಥೆ
ಉಲ್ಲಾಸ ಉತ್ಸಾಹ ಚಿತ್ರದಲ್ಲಿ ಗಣೇಶ್ ನಾಯಕನಾಗಿ ಮತ್ತು ಯಾಮಿ ಗೌತಮ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ದೊಡ್ಡಣ್ಣ, ಕರಿ ಬಸವಯ್ಯ, ಸಿಹಿ ಕಹಿ ಚಂದ್ರು, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ದೇವರಾಜ ಪಾಲನ್ ಅವರ ನಿರ್ದೇಶನದಲ್ಲಿ ಮತ್ತು ಜಿ ವಿ ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ದೇವರಾಜ ಪಾಲನ್ ಅವರ ನಿರ್ದೇಶನದಲ್ಲಿ ಮತ್ತು ಜಿ ವಿ ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಉಲ್ಲಾಸ ಉತ್ಸಾಹ with us? Please send it to us ([email protected]).