ಆದಿತ್ಯ ಕುಣಿಗಲ್ ನಿರ್ದೇಶನದ `ವಜ್ರಮುಖಿ' ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ನೀತು ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆದಿತ್ಯ ಕುಣಿಗಲ್ ನಿರ್ದೇಶನದ ಈ ಚಿತ್ರಕ್ಕೆ ಶಶಿಕುಮಾರ್ ಪಿ.ಎಂ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತವಿದೆ.
ಒಂದು ಸ್ನೇಹಿತರ ಗುಂಪು ಮೋಜು ಮಸ್ತಿಗೆಂದು ರೆಸಾರ್ಟ್ ಗೆ ಹೋಗದಾಗ ಅಲ್ಲಿ ಒಬ್ಬ ನಿಗೂಡವಾಗಿ ಕಾಣುವ ಒಬ್ಬ ಯುವತಿಯನ್ನು ಭೇಟಿಯಾಗುತ್ತಾರೆ. ಇಲ್ಲಿಂದ ಇವರಿಗೆ ಭಯಾನಕ ಘಟನೆಗಳ ಅನುಭವ ಆರಂಭವಾಗುತ್ತದೆ.