ವರದನಾಯಕ ಚಿತ್ರದಲ್ಲಿ ಸುದೀಪ್, ಚಿರಂಜೀವಿ ಸರ್ಜಾ, ನಾಯಕರಾಗಿ ಮತ್ತು ನಿಕೇಶ ಪಟೇಲ್, ಸಮೀರ್ ರೆಡ್ಡಿ, ನಾಯಕಿಯರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಮುಖ್ಯ ಮಂತ್ರಿ ಚಂದ್ರು, ಶರತ್ ಲೋಹಿತಾಶ್ವ, ರವಿಶಂಕರ್ ಪಿ, ಶರಣ್, ಬುಲೆಟ್ ಪ್ರಕಾಶ್, ಶೋಭಾ ರಾಜ್, ಪದ್ಮಜಾ ರಾವ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಅಯ್ಯಪ್ಪ ಪಿ ಶರ್ಮ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.