X
ವಸಂತಿ
Drama | 23 May 2025 | U | 97 Mins
Kannada

ವಸಂತಿ ಕಥೆ

ವಸಂತಿ ಸಿನಿಮಾವನ್ನು ರಾಘವೇಂದ್ರ ಶಿರಿಯಾರ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಭೂಮಿ ಶೆಟ್ಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ತೇಜಸ್ ಬೈಂದೂರು, ರಘು ಪಾಂಡೇಶ್ವರ್, ಪ್ರಭಾಕರ್ ಕುಂದೇರ್ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸ್ವರೂಪ್ ಯಶವಂತ್ ಛಾಯಾಗ್ರಹಣವಿದೆ. ಸತೀಶ್ ಬೈಂದೂರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+