ವಿನಾಯಕ ಗೆಳೆಯರ ಬಳಗ (2011)
Release date
15 Jul 2011
genre
ವಿನಾಯಕ ಗೆಳೆಯರ ಬಳಗ ಕಥೆ
ನಾಯಕ ಗೆಳೆಯರ ಬಳಗ ಚಿತ್ರದಲ್ಲಿ ವಿಜಯ್ ರಾಘವೇಂದ್ರ , ನವೀನ ಕೃಷ್ಣ, ನಾಯಕರಾಗಿ ಮತ್ತು ಮೇಘನ ಘೊಹಂಕರ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಗುರುರಾಜ್ ಹೊಸಕೋಟೆ, ಗುರುದತ್ತ್. ಶೋಭಾ ರಾಜ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ವಿ ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದಲ್ಲಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ವಿ ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದಲ್ಲಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ವಿನಾಯಕ ಗೆಳೆಯರ ಬಳಗ with us? Please send it to us ([email protected]).