ಅತಿ ಹೆಚ್ಚು ಹಣ ಮಾಡಿದ ರಾಕಿ ಬಾಯ್ ಯಶ್ ಟಾಪ್ 8 ಸಿನಿಮಾಗಳು

  ಕಿರುತೆರೆಯ ನಂದಗೋಕುಲ ಸೀರಿಯಲ್ ನಿಂದ ಸಿನಿಪಯಣ ಆರಂಭಿಸಿ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕನಾಗಿ ಇಂದು ಪ್ಯಾನ್ ಇಂಡಿಯಾ ನಾಯಕನಾಗಿ ಬೆಳೆದಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಒಂದು ದಶಕಕ್ಕಿಂತ ತಮ್ಮ ಸಿನಿಜೀವನದಲ್ಲಿ ಇಪ್ಪತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಇಲ್ಲಿ ಬಾಕ್ಸಾಫೀಸ್ ಗಳಿಕೆ ಪ್ರಕಾರ ಯಶ್ ರ ಟಾಪ್ 8 ಚಿತ್ರಗಳನ್ನು ನೀಡಲಾಗಿದೆ.

  1. ಕೆಜಿಎಫ್ (ಬಜೆಟ್-80 cr ; ಬಾಕ್ಸಾಫೀಸ್- 250 cr.)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  21 Dec 2018

  ಐದು ಭಾಷೆಗಳಲ್ಲಿ ತೆರೆಕಂಡ ಈ ಚಿತ್ರ ಯಶ್ ಸಿನಿಜೀವನದ ಮತ್ತು ಕನ್ನಡದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ. ಚಿತ್ರದ ಭಾಗ ಎರಡು 2020 ಮೇ ತಿಂಗಳಿನಲ್ಲಿ ತೆರೆಗೆ ಬರುವ ಸನ್ನಾಹದಲ್ಲಿದೆ.

  2. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ (ಬಜೆಟ್- 6cr ; ಬಾಕ್ಸಾಫೀಸ್-50 cr.)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  25 Dec 2014

  ಪಾತ್ರವರ್ಗ

  ಯಶ್,ರಾಧಿಕಾ ಪಂಡಿತ್

  ಸಂತೋಷ ಆನಂದ ರಾಮ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಯಶ್ ವಿಷ್ಣು ಅಭಿಮಾನಿ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರ ಶತದಿನೋತ್ಸವ ಪೂರೈಸಿ 50 ಕೋಟಿ ಕ್ಲಬ್ ಗೆ ಸೇರಿತು.

  3. ಮಾಸ್ಟರ್ ಪೀಸ್ (ಬಾಕ್ಸಾಫೀಸ್- 45 cr.)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  24 Dec 2015

  ಮಂಜು ಮಾಂಡವ್ಯ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಯಶ್ ಜೊತೆ ಶಾನ್ವಿ ನಾಯಕಿಯಾಗಿ ಅಭಿನಯಿಸಿದ್ದರು. ಯಶ್ ಚಿತ್ರದ ಒಂದು ದೃಶ್ಯದಲ್ಲಿ `ಭಗತ್ ಸಿಂಗ್' ಅವತಾರದಲ್ಲಿ ಕಾಣಿಸಿಕೊಂಡಿದ್ದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X