ವಿರಾಮದ ನಂತರ ಸಿನಿಮಾವನ್ನು ವಿಶ್ವನಾಥ್ ಸಿಂಗಾರಮಠ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಹಾನ್ ಕಾರ್ತಿಕ್ ನಾಯಕನಾಗಿ ಹಾಗೂ ಪೂಜಾ ರಾಜ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸಾನ್ವಿ ರಾಜ್, ನವೀನ್ ಕುಮಾರ್ ಮಂಡ್ಯ, ರಘು ರಮನಕೊಪ್ಪ ಮುಂತಾದವರು ತಾರಾಗಣದಲ್ಲಿದ್ದಾರೆ. ಹರ್ಷ ಪ್ರವೀಣ್ ಸಂಗೀತ ಹಾಗೂ ಸಿ ಎಸ್ ಚಂದ್ರ ಛಾಯಾಗ್ರಹಣ ಸಿನಿಮಾಗಿದೆ.