ನಿತ್ಯಾಶ್ರೀ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ವೃತ್ರ ಚಿತ್ರವನ್ನು ಗೌತಮ್ ಅಯ್ಯರ್ ನಿರ್ದೇಶಿಸಿದ್ದಾರೆ. ಚಿತ್ರವನ್ನು ಶಂಭುಲಿಂಗ ಸ್ವಾಮಿ, ರಮಣಿ ಅಯ್ಯರ್ ನಿರ್ಮಿಸಿದ್ದರೆ, ಡಿ.ಎ.ವಸಂತ್ ಸಂಗೀತ ನೀಡಿದ್ದಾರೆ.. ಪ್ರಕಾಶ್ ಬೆಳವಾಡಿ, ಸುಧಾರಾಣಿ, ತರುಣ್ ಸುಧೀರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇಂದ್ರಾ ರಾವ್ (ನಿತ್ಯಾಶ್ರೀ) ಒಬ್ಬ ಸಬ್ ಇನ್ಸ್‌ಪೆಕ್ಟರ್. ಅವಳು ಒಂದು ನಿಗೂಡ ಕೊಲೆಯೊಂದರ ಬೆನ್ನತ್ತಿ ಹೋದಾಗ ಎದರಾಗುವ ಸವಾಲುಗಳನ್ನು ಹೇಳುವ ಥ್ರಿಲ್ಲರ್ ಚಿತ್ರ ವೃತ್ರ.