ಯಾರಿಗೆ ಯಾರುಂಟು (2019)(U)
Release date
22 Feb 2019
genre
ಯಾರಿಗೆ ಯಾರುಂಟು ಕಥೆ
ಕಿರಣ್ ಗೋವಿ ನಿರ್ದೇಶನದ `ಯಾರಿಗೆ ಯಾರುಂಟು;' ಚಿತ್ರದಲ್ಲಿ `ಒರಟ ಪ್ರಶಾಂತ್' ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿರಾಗಿ ಲೇಖಾ ಚಂದ್ರ,ಕೃತ್ತಿಕಾ ರವೀಂದ್ರ್,ಆದಿತಿ ರಾವ್ ನಾಯಕಿರಾಗಿ ನಟಿಸುತ್ತಿದ್ದಾರೆ. ಇದೊಂದು ಚತುಷ್ಟಯ ಪ್ರೇಮ ಕಥಾನಕ ಹೊಂದಿದೆ.
**Note:Hey! Would you like to share the story of the movie ಯಾರಿಗೆ ಯಾರುಂಟು with us? Please send it to us ([email protected]).