»   » ಸುದೀಪ್ ಜೊತೆ ಸಿನಿಮಾ ಮಾಡಿ ಅಂದ್ರೆ ರಶ್ಮಿಕಾ ಹೀಗೆ ಹೇಳಿದ್ರು!

ಸುದೀಪ್ ಜೊತೆ ಸಿನಿಮಾ ಮಾಡಿ ಅಂದ್ರೆ ರಶ್ಮಿಕಾ ಹೀಗೆ ಹೇಳಿದ್ರು!

Posted By:
Subscribe to Filmibeat Kannada

'ಕಿರಿಕ್' ಹುಡುಗಿ ರಶ್ಮಿಕಾ ಮಂದಣ್ಣ ತುಂಬ ಲಕ್ಕಿ ಹೀರೋಯಿನ್. 'ಕಿರಿಕ್ ಪಾರ್ಟಿ' ಸಿನಿಮಾದಿಂದ ದೊಡ್ಡ ನೇಮು ಫೇಮು ಗಳಿಸಿದ ರಶ್ಮಿಕಾ ಮಂದಣ್ಣಗೆ ದೊಡ್ಡ ದೊಡ್ಡ ಸಿನಿಮಾಗಳ ಆಫರ್ ಹುಡುಕಿಕೊಂಡು ಬಂತು.

ರಶ್ಮಿಕಾ ಮಂದಣ್ಣ ಸದ್ಯ ಪುನೀತ್ ರಾಜ್ ಕುಮಾರ್ ಅವರ ಜೊತೆ 'ಅಂಜನಿಪುತ್ರ' ಹಾಗೂ ಗಣೇಶ್ ಜೊತೆ 'ಚಮಕ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಸುದೀಪ್ ಅವರ ಜೊತೆ ನಟಿಸುವ ಬಗ್ಗೆ ಸಹ ರಶ್ಮಿಕಾ ಮಾತನಾಡಿದ್ದಾರೆ. ಮುಂದೆ ಓದಿ...[ಮೂಗುತಿ ಸುಂದರಿಯರ ಸಾಲಿಗೆ ಸೇರಿದ ರಶ್ಮಿಕಾ ಮಂದಣ್ಣ]

ಫೇಸ್ ಬುಕ್ ಲೈವ್ ನಲ್ಲಿ ರಶ್ಮಿಕಾ ಮಾತು

ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ಫೇಸ್ ಬುಕ್ ಲೈವ್ ಮಾಡಿದ್ದರು. ಇದೇ ವೇಳೆ ಸುದೀಪ್ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ.

ಸುದೀಪ್ ಜೊತೆ ಚಿತ್ರ ಮಾಡಿ

'ನೀವು ಸುದೀಪ್ ಅವರ ಜೊತೆ ಸಿನಿಮಾ ಮಾಡಿ' ಅಂತ ರಶ್ಮಿಕಾಗೆ ಅಭಿಮಾನಿಯೊಬ್ಬರು ಫೇಸ್ ಬುಕ್ ಲೈವ್ ನಲ್ಲಿ ಪ್ರಶ್ನೆ ಕೇಳಿದ್ದರು.[ಭಾವಿ ಅಳಿಯ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕೊಟ್ಟ ದುಬಾರಿ ಉಡುಗೊರೆ ಏನ್ಗೊತ್ತೇ.?]

ರಶ್ಮಿಕಾ ಖುಷಿ

ಅಭಿಮಾನಿ ಕೇಳಿದ ಪ್ರಶ್ನೆಗೆ ರಶ್ಮಿಕಾ ಫುಲ್ ಖುಷಿ ಪಟ್ಟರು. 'ಐ ಲವ್ ಟು ಡು ಮೂವಿ ವಿತ್ ಸುದೀಪ್ ಸರ್' ಅಂತ ರಶ್ಮಿಕಾ ಉತ್ತರಿಸಿದ್ದಾರೆ.[ಅಂತೂ 'ಸುಳ್ಳು' ನಿಜ ಆಯ್ತು: ಜುಲೈ 3 ರಂದು ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ನಿಕ್ಕಿ ಆಯ್ತು.!]

ಆಫರ್ ಬಂದರೆ ಸಿನಿಮಾ ಗ್ಯಾರಂಟಿ

ಪುನೀತ್, ಗಣೇಶ್ ಜೊತೆ ಸಿನಿಮಾ ಮಾಡುತ್ತಿರುವ ರಶ್ಮಿಕಾ, ಸುದೀಪ್ ಅವರ ಜೊತೆ ಅವಕಾಶ ಸಿಕ್ಕರೆ ಖಂಡಿತ ಸಿನಿಮಾ ಮಾಡುತ್ತಾರಂತೆ.[ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ರಶ್ಮಿಕಾ ಬಾಯಿಂದ ಹೊರಬಂತು 'ದೊಡ್ಡ' ಸತ್ಯ.!]

ದರ್ಶನ್ ಸಿನಿಮಾದ ಬಗ್ಗೆ

'ದರ್ಶನ್ ಸರ್ ಸಿನಿಮಾದ ಬಗ್ಗೆ ಯಾವುದೇ ನ್ಯೂಸ್ ಇಲ್ಲ' ಅಂತ ರಶ್ಮಿಕಾ ಇದೇ ವೇಳೆ ಹೇಳಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ದರ್ಶನ್ ಅವರ 'ತಾರಕ್' ಸಿನಿಮಾದಲ್ಲಿ ರಶ್ಮಿಕಾ ನಟಿಸಬೇಕಿತ್ತು.[ಮದುವೆ ಹುಡುಗನಾಗಿ ರಶ್ಮಿಕಾಗೆ 'ಚಮಕ್' ಕೊಟ್ಟ ಗಣೇಶ್]

ಎರಡು ಚಿತ್ರದಲ್ಲಿ ಬಿಜಿ

ಸದ್ಯ ರಶ್ಮಿಕಾ ಪುನೀತ್ ನಟನೆಯ 'ಅಂಜನಿಪುತ್ರ' ಮತ್ತು ಗಣೇಶ್ ನಟನೆಯ 'ಚಮಕ್' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ.[ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬಗ್ಗೆ ಕಿವಿಗೆ ಬಿದ್ದ ಹೊಸ ಸುದ್ದಿ ಇದು.!]

English summary
Kannada Actress Rashmika Mandanna loves to do a movie with Kiccha Sudeep if given a chance.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada