ಚಲನಚಿತ್ರಗಳ ಒಳನೋಟ
ನಟನೆಗೆ ಭಾಷೆ ಅಡ್ಡಿ ಬರುವುದಿಲ್ಲ. ಅದ್ಭುತ ನಟನಾ ಕೌಶಲ್ಯವಿದ್ದರೆ, ಯಾವ ಸಿನಿಮಾರಂಗದಲ್ಲಾದರೂ ಫೇಮಸ್ ಆಗಬಹುದು. ಆದರೆ, ಬೇರೆ ಸಿನಿಮಾರಂಗದಿಂದ ಕನ್ನಡಕ್ಕೆ ಬಂದು ಅಪ್ಪಟ ಕನ್ನಡಿಗರ ತರಹ ಇಲ್ಲೇ ನೆಲೆಯೂರಿರುವವರು ಹಲವರಿದ್ದಾರೆ. ಇಲ್ಲಿ ಮಾತೃಭಾಷೆ ಬೇರೆಯಾದರೂ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಪಡೆದಿರುವ ನಟರು ಯಾರು ಎಂಬ ಮಾಹಿತಿ ನೀಡಲಾಗಿದೆ.