CelebsbredcrumbPooja Gandhi
    ಪೂಜಾ ಗಾಂಧಿ

    ಪೂಜಾ ಗಾಂಧಿ

    Actress/Producer
    Born : 07 Oct 1983
    Birth Place : ಬೆಂಗಳೂರು
    ಪೂಜಾ ಗಾಂಧಿ  ಕನ್ನಡ, ತಮಿಳು,  ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಜನಿಸಿದ್ದು ಅಕ್ಟೋಬರ್ 07, 1983 ರಲ್ಲಿ. ಇವರು ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಮೀರತ್, ಸೋಫಿಯಾ ಕಾನ್ವೆಂಟ್ ಶಾಲ್ಲೆಯಲ್ಲಿ.  ಇವರು "ಮುಂಗಾರು ಮಳೆ" ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ... ReadMore
    Famous For

    ಪೂಜಾ ಗಾಂಧಿ  ಕನ್ನಡ, ತಮಿಳು,  ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಜನಿಸಿದ್ದು ಅಕ್ಟೋಬರ್ 07, 1983 ರಲ್ಲಿ. ಇವರು ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಮೀರತ್, ಸೋಫಿಯಾ ಕಾನ್ವೆಂಟ್ ಶಾಲ್ಲೆಯಲ್ಲಿ.  ಇವರು "ಮುಂಗಾರು ಮಳೆ" ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ ದಕ್ಷಿಣ ಚಿತ್ರರಂಗದ ಖ್ಯಾತ ನಟಿಯಾಗಿ ಗುರುತಿಸಿಕೊಂಡರು.

    ಯೋಗರಾಜ್ ಭಟ್ ನಿರ್ದೇಶನದ "ಮುಂಗಾರು ಮಳೆ" ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡರು. ಈ ಚಿತ್ರವೂ ಕನ್ನಡ ಚಿತ್ರರಂಗದಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಿತು. ಮುಂಗಾರು ಮಳೆ ಚಿತ್ರದಿಂದ ಇವರು ಮಳೆಯ ಹುಡುಗಿ ಎಂದೇ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಮಿಲನ, ಬುದ್ದಿವಂತ, ದಂಡುಪಾಳ್ಯ, ತಾಜ್ ಮಹಲ್, ಹೀಗೆ ಹಲವು ಕನ್ನಡ ಚಿತ್ರಗಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    ಕನ್ನಡ ಸಿನಿಮಾಗಳ ಜೊತೆಗೆ ಬಂಗಾಳಿ,...

    Read More
    ಪೂಜಾ ಗಾಂಧಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X