X
ಹೋಮ್ » ಸೆಲಬ್ರಿಟಿಗಳು » ಅಕುಲ್ ಬಾಲಾಜಿ
ಅಕುಲ್ ಬಾಲಾಜಿ

ಅಕುಲ್ ಬಾಲಾಜಿ

Actor
ಜೀವನ ಚರಿತ್ರೆ :  ಅಕುಲ್ ಬಾಲಾಜಿ ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ಮತ್ತು ಚಿತ್ರನಟ. ಹಲವು ಯಶಸ್ವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಇವರು ಬಿಗ್‌ಬಾಸ್ ಕನ್ನಡ ಸೀಸನ್ 2 ರ ವಿಜೇತರು.ಸರಿಸುಮಾರು 30 ಯಶಸ್ವಿ ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1979 ಫೆಬ್ರವರಿ 23 ರಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ರೇಲ್ವೆ ಕೋಡೂರಿನಲ್ಲಿ ಜನಿಸಿದರು. ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಬೆಂಗಳೂರಿಗೆ ಬಂದ ಅಕುಲ್ ಶ್ರೀಮತಿ ಉಷಾ ದತ್ತರ್ ಅವರಿಂದ ಭರತನಾಟ್ಯ ಕಲಿತರು. ನಂತರ ಮಧು ನಟರಾಜ್‌ ಎಂಬುವವರಿಂದ ಕಟೆಂಪರರಿ ಮತ್ತು ಮಾಯಾ ರಾವ್ ಎಂಬುವವರಿಂದ ಕಥಕ್ ಡ್ಯಾನ್ಸ್ ಕಲಿತರು. ಕೆಲ ಕಾಲ ರಂಗಭೂಮಿಯಲ್ಲಿ ಕೂಡ ನಟಿಸಿದ ಅಕುಲ್ ನಂತರ ನಟನಾ ತರಬೇತಿ ಪಡೆದರು. 2007 ರಲ್ಲಿ ತೆರೆಕಂಡ `ಮಿಲನ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದರು. 2008 ರಲ್ಲಿ ತೆರೆಕಂಡ `ಆತ್ಮೀಯ' ಚಿತ್ರದ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡರು. ಅಕುಲ್ ಅವರಿಗೆ ಹೆಸರು ತಂದುಕೊಟ್ಟಿದ್ದು `ಪ್ಯಾಟೆ ಹುಡಗೀರ್ ಹಳ್ಳಿ ಲೈಫ್' ರಿಯಾಲಿಟಿ ಶೋ. ಈ ಶೋದ ನಿರೂಪಕರಾಗಿ ಕರ್ನಾಟಕದಾದ್ಯಂತ ಮನೆಮಾತಾದರು. 2010 ರಲ್ಲಿ ಬಿಗ್ ಎಫ್.ಎಂ ನಿಂದ ಜನಪ್ರಿಯ ನಿರೂಪಕ ಪ್ರಶಸ್ತಿ ಪಡೆದರು. 2014 ರಲ್ಲಿ ಕನ್ನಡ ಬಿಗ್‌ಬಾಸ್ ಸೀಸನ್ 2 ರಲ್ಲಿ ಭಾಗವಹಿಸಿ ವಿಜೇತರಾದರು. ಕನ್ನಡ ಎಲ್ಲಾ ಪ್ರಮುಖ ವಾಹಿನಿಗಳಲ್ಲಿ ಇವರು ನಿರೂಪಕರಾಗಿ ಕೆಲಸ ಮಾಡಿದ್ದು ವಿಶೇಷ. 2008 ರಲ್ಲಿ ಜ್ಯೋತಿ ಸಮರ್ಥಿ ಎಂಬುವವರನ್ನು ಕೈಹಿಡಿದ ಅಕುಲ್ ಗೆ ಒಬ್ಬ ಪುತ್ರನಿದ್ದಾನೆ. ಅಕುಲ್ ನಾಯಕನಟರಾಗಿ ನಟಿಸಿದ ಚಿತ್ರಗಳು ಆತ್ಮೀಯ ಬನ್ನಿ ನೆರಮು ಶಿಕ್ಷಾ (ತೆಲುಗು) ಲೂಸ್‌ಗಳು ಗಗನ ಚುಕ್ಕಿ
ಮುಂದೆ ಓದಿ

ಅಕುಲ್ ಬಾಲಾಜಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಇಂದ್ರಜಿತ್ ಲಂಕೇಶ್ 15 Aug 2024
ಗೋವಿಂದರಾಜ್ Oct 2015
ಮಹಾರುದ್ರ ಗೊಡಚಿ 23 Jul 2010

ಅಕುಲ್ ಬಾಲಾಜಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಕುಲ್ ಬಾಲಾಜಿ

ಹೆಸರು ಅಕುಲ್ ಬಾಲಾಜಿ
ಹುಟ್ಟಿದ ದಿನ 23 Feb 1979
ವಯಸ್ಸು 47
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಕುಲ್ ಬಾಲಾಜಿ ಆಸ್ತಿ

ಆಸ್ತಿ

ಅಕುಲ್ ಬಾಲಾಜಿ ಮೆಚ್ಚಿನವು

Actor Amitabh Bachchan, Shah Rukh Khan
Actress Sridevi, Sahrmila Tagore
Movies Titanic
Color Red, Blue
Food Fish Curry and fish fry, Homely food
Place Sikkim

ಅಕುಲ್ ಬಾಲಾಜಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+