twitter
    Celebs»Pranitha Subhash

    ಪ್ರಣಿತಾ ಸುಭಾಷ್

    Actress
    Born : 17 Oct 1992
    ಪ್ರಣೀತಾ ಸುಭಾಷ್ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. 2010 ರಲ್ಲಿ ತೆರೆಕಂಡ ದರ್ಶನ್‌ರ `ಪೊರ್ಕಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಪ್ರಣೀತಾ ಜನಿಸಿದ್ದು ಬೆಂಗಳೂರಿನಲ್ಲಿ. ತಂದೆ ಸುಭಾಷ್ ಮತ್ತು ತಾಯಿ ಜಯಶ್ರೀ ವೈದ್ಯರು.ಈ ದಂಪತಿಗಳು... ReadMore
    Famous For

    ಪ್ರಣೀತಾ ಸುಭಾಷ್ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. 2010 ರಲ್ಲಿ ತೆರೆಕಂಡ ದರ್ಶನ್‌ರ `ಪೊರ್ಕಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು.


    ಪ್ರಣೀತಾ ಜನಿಸಿದ್ದು ಬೆಂಗಳೂರಿನಲ್ಲಿ. ತಂದೆ ಸುಭಾಷ್ ಮತ್ತು ತಾಯಿ ಜಯಶ್ರೀ ವೈದ್ಯರು.ಈ ದಂಪತಿಗಳು ಬೆಂಗಳೂರಿನಲ್ಲಿ ಒಂದು ಆಸ್ಪತ್ರೆಯನ್ನು ನೆಡೆಸುತ್ತಿದ್ದಾರೆ.

    ಸಿನಿಪಯಣ

    ಮಾಡೆಲಿಂಗ್ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ದರ್ಶನ್‌ರ `ಪೊರ್ಕಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ನಂತರ ತೆಲುಗುವಿನಲ್ಲಿ ಸಿದ್ಧಾರ್ಥ ಜೊತೆ `ಭಾವ' ಚಿತ್ರದಲ್ಲಿ ನಟಿಸಿ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು.

    Read More
    • ಮನಸು ಬೇರೆಯ ದಿಕ್ಕಲಿ ಸಾಗಲು ವಿಡಿಯೋ ಸಾಂಗ್-ರಾಮನ ಅವತಾರ
    • ರಾಮನ ಅವತಾರ ಸಿನಿಮಾ ಟೀಸರ್
    ಪ್ರಣಿತಾ ಸುಭಾಷ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X