X
ಹೋಮ್ » ಸೆಲಬ್ರಿಟಿಗಳು » ಶರ್ಮಿಳಾ ಮಾಂಡ್ರೆ
ಶರ್ಮಿಳಾ ಮಾಂಡ್ರೆ

ಶರ್ಮಿಳಾ ಮಾಂಡ್ರೆ

Singer/Actress/Producer
ಜೀವನ ಚರಿತ್ರೆ :  ಶರ್ಮಿಳಾ ಮಾಂಡ್ರೆ ಕನ್ನಡ ಚಿತ್ರರಂಗದ ಪ್ರಮುಖ ನಾಯಕಟಿ ಮತ್ತು ನಿರ್ಮಾಪಕಿ. ಇವರು 1989ರ ಅಕ್ಟೋಬರ್ 28ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ದಯಾನಂದ್ ಉದ್ಯಮಿ ಹಾಗೂ ಕಾರು ರೇಸರ್. ಶರ್ಮಿಳಾ ಬೆಂಗಳೂರಿನ ಸೋಫಿಯಾ ಪ್ರೌಢಶಿಕ್ಷಣ ಮುಗಿಸಿದ್ದಾರೆ. ಇವರ ಅಜ್ಜಿ ರಮಾನಂದ ಮಾಂಡ್ರೆ ನಿರ್ಮಾಪಕ, ವಿತರಗಿ ಹಾಗೂ ಬೆಂಗಳೂರಿನ ಸಂಗಮ್ ಚಿತ್ರಮಂದಿರದ ಸಂಸ್ಥಾಪಕಿ.  ಸಿನಿಜೀವನ  ಶರ್ಮಿಳಾ ಮಾಂಡ್ರೆ 2007ರಲ್ಲಿ ತೆರೆಕಂಡ ಸಜನಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರವನ್ನು ಅವರ ಚಿಕ್ಕಮ್ಮ ಸುನಂದಾ ಮುರಳಿ ಮನೋಹರ್ ನಿರ್ಮಿಸಿದ್ದರು. ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರ ಅವರ ಸಿನಿಬದುಕಿಗೆ ತಿರುವು ನೀಡಿತು. ನಂತರ ಈ ಬಂಧನ, ನವಗ್ರಹ, ಮಸ್ತ ಮಜಾ ಮಾಡಿ, ಶಿವಮಣಿ, ವೆಂಕಟ ಇನ್ ಸಂಕಟ, ಗಾಳಿಪಟ ೨, ಕರಿ ಚಿರತೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.  ಸಿನಿಮಾ ನಿರ್ಮಾಣ ಶರ್ಮಿಳಾ ಮಾಂಡ್ರೆ ತಮ್ಮ ಅಜ್ಜಿಯಂತೆಯೇ ಸಿನಿಮಾ ನಿರ್ಮಾಣಕ್ಕೆ ಸಹ ಇಳಿದಿದ್ದಾರೆ. ಈಗಾಗಲೇ ಮೂರು ತಮಿಳು ಚಿತ್ರಗಳನ್ನು ನಿರ್ಮಿಸಿರುವ ಇವರು, ಸದ್ಯ ಕನ್ನಡದ ದಸರಾ ಸಿನಿಮಾವನ್ನು ನಿರ್ಮಿಸುವುದರ ಜೊತೆಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. 
ಮುಂದೆ ಓದಿ

ಶರ್ಮಿಳಾ ಮಾಂಡ್ರೆ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಅರವಿಂದ್ ಶಾಸ್ತ್ರೀ 08 Aug 2025
as Actress
ಜನಾರ್ಧನ್ ಚಿಕ್ಕಣ್ಣ 23 Aug 2024
as Actress
ಅಜಯ್ ಸರ್ಪೇಶ್ಕರ್ 10 Mar 2023

ಶರ್ಮಿಳಾ ಮಾಂಡ್ರೆ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶರ್ಮಿಳಾ ಮಾಂಡ್ರೆ

ಹೆಸರು ಶರ್ಮಿಳಾ ಮಾಂಡ್ರೆ
ಹುಟ್ಟಿದ ದಿನ 28 Oct 1990
ವಯಸ್ಸು 36
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶರ್ಮಿಳಾ ಮಾಂಡ್ರೆ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+