ಕಲಾವಿದರೂ ನಿಧನರಾದರೂ ತಮ್ಮ ಕಲೆಯ ಮೂಲಕ ಜೀವಂತವಿರುತ್ತಾರೆ. ಕನ್ನಡ ಕಲಾಲೋಕದಲ್ಲಿ ಸೇವೆ ಸಲ್ಲಿಸಿ ಈ ವರ್ಷ ನಿಧನರಾದ ಪ್ರಮುಖ ಕನ್ನಡ ಸಿನಿತಾರೆಯರನ್ನು ಇಲ್ಲಿ ನೀಡಲಾಗಿದೆ.ಸಾಹಿತಿ ಗೀರೀಶ್ ಕಾರ್ನಾಡ್, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಮುಂತಾದ ಕಲಾವಿದರು ಈ ವರ್ಷ ಇಹಲೋಕ ತ್ಯಜಿಸಿದರು.
ಕನ್ನಡದ ಖ್ಯಾತ ಸಾಹಿತಿ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಗೀರೀಶ್ ಕಾರ್ನಾಡ್ 2019 ಜೂನ್ 10 ರಂದು ಬಹುಅಂಗಾಂಗ ವೈಫಲ್ಯದಿಂದ ನಿಧನರಾದರು..ಕನ್ನಡವಲ್ಲದೇ ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದರು.
Kannada Celebrities Who Passed Away In 2019-Girish Karnad/top-listing/kannada-celebrities-who-passed-away-in2019-girish-karnad-3-3695-324.html
ಕನ್ನಡದ ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯನವರು 2019, ಮೇ 2 ರಂದು ತಮ್ಮ 85 ನೇ ವಯಸ್ಸಿನಲ್ಲಿ ನಿಧನರಾದರು. ಹಿರಣ್ಣಯ್ಯ ಮಿತ್ರ ಮಂಡಳಿ ಮೂಲಕ ಹಲವಾರು ನಾಟಕಗಳನ್ನು ಪ್ರದರ್ಶಿಸಿದ್ದಾರೆ.
Kannada Celebrities Who Passed Away In 2019-Master Hirannaiah/top-listing/kannada-celebrities-who-passed-away-in2019-master-hirannaiah-3-3696-324.html
3. ಕೋಡಿ ರಾಮಕೃಷ್ಣ (Death - 2019, ಫೆಬ್ರವರಿ 22 ; ವಯಸ್ಸು -69)
ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ 2019, ಫೆಬ್ರವರಿ 22 ರಂದು ಉಸಿರಾಟ ಸಮಸ್ಯೆಯಿಂದ ನಿಧನರಾದರು.ಅರುಂದತಿಯಂತಹ ಹಿಟ್ ಚಿತ್ರಗಳನ್ನು ನೀಡಿದ ಇವರು ತಮ್ಮ ಕೊನೆಯ ಚಿತ್ರ ನಾಗರಹಾವು ವನ್ನು ಕನ್ನಡದಲ್ಲಿ ನಿರ್ದೇಶಿಸಿದರು.
Kannada Celebrities Who Passed Away In 2019-Kodi Ramakrishna/top-listing/kannada-celebrities-who-passed-away-in2019-kodi-ramakrishna-3-3697-324.html