X
ಹೋಮ್ » ಸೆಲಬ್ರಿಟಿಗಳು » ಮಾಸ್ಟರ್ ಹಿರಣ್ಣಯ್ಯ
ಮಾಸ್ಟರ್ ಹಿರಣ್ಣಯ್ಯ

ಮಾಸ್ಟರ್ ಹಿರಣ್ಣಯ್ಯ

Actor
ಜೀವನ ಚರಿತ್ರೆ :  ಮಾಸ್ಟರ್ ಹಿರಣ್ಣಯ್ಯ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ, ಚಿತ್ರಸಾಹಿತಿ, ಹಿನ್ನಲೆ ಗಾಯಕಿ ಮತ್ತು ರಂಗಕರ್ಮಿ. ಮೈಸೂರಿನಲ್ಲಿ ಜನಿಸಿದ ಇವರು ಶಾರದಾ ವಿಲಾಸ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿದರು. ಬಾಲ್ಯದಲ್ಲಿ ತಮ್ಮ ಶಿಕ್ಷಣದ ಖರ್ಚಿಗಾಗಿ ಸಾಧ್ವಿ ಎಂಬ ಪತ್ರಿಕೆ ವಿತರಿಸುತ್ತಿದ್ದರು. ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾಗಿದ್ದರು. ತಂದೆಯವರ ನಿಧನಾನಂತರ `ಕೆ.ಹಿರಣ್ಣಯ್ಯ ಮಿತ್ರಮಂಡಳಿ' ನಾಟಕ ಮಂಡಳಿಯನ್ನು ಮುನ್ನಡೆಸುತ್ತಾ ಮುಂದುವರೆದ ಇವರು ನಾಟಕ ರಚನೆ, ನಿರ್ದೇಶನದಲ್ಲಿ ತೊಡಗಿಕೊಂಡರು. ಇವರು ತಮ್ಮ ಪ್ರಸಿದ್ಧ ನಾಟಕ `ಲಂಚಾವತಾರ'ದ ಮೂಲಕ ಸಮಾಜದಲ್ಲಿರುವ ಲಂಚದ ಪೀಡಗನ್ನು ಕಟುವಾಗಿ ಟೀಕಿಸಿದರು. ತಮ್ಮ ತಂದೆಯ ಹೆಸರಿನಲ್ಲಿ `ಹಿರಣ್ಣಯ್ಯ' ಪ್ರಶಸ್ತಿ ಕೂಡ ಸ್ಥಾಪಿ ಸಿದ್ದಾರೆ . ಚೋರ ಗುರು ಚಂಡಾಲ ಶಿಷ್ಯ, ಆಪರೇಷನ್ ಅಂತ, ಹರಕೆಯ ಕುರಿ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಣ್ಣಯ್ಯನವರು ವಿದೇಶಗಳಲ್ಲಿಯೂ ಕೂಡ ತಮ್ಮ ನಾಟಕ ಪ್ರದರ್ಶನ ನೀಡಿದ್ದಾರೆ. ಇವರ ಪ್ರಸಿದ್ಧ ಲಂಚಾವತಾರ ನಾಟಕ ಸುಮಾರು 12500 ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಮೇ 2, 2019 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದರು.
ಮುಂದೆ ಓದಿ

ಮಾಸ್ಟರ್ ಹಿರಣ್ಣಯ್ಯ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಸುನೀಲ್ ಕುಮಾರ್ ದೇಸಾಯಿ 04 Mar 2016
as Actor
ಕೆ ಮಾದೇಶ್ 11 Jan 2008
ಸುದೀಪ್ 15 Jun 2007
ಉಪೇಂದ್ರ 03 Dec 1995

ಮಾಸ್ಟರ್ ಹಿರಣ್ಣಯ್ಯ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಾಸ್ಟರ್ ಹಿರಣ್ಣಯ್ಯ

ಹೆಸರು ಮಾಸ್ಟರ್ ಹಿರಣ್ಣಯ್ಯ
ಹುಟ್ಟಿದ ದಿನ 15 Feb 1934
ವಯಸ್ಸು 92
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಾಸ್ಟರ್ ಹಿರಣ್ಣಯ್ಯ ಆಸ್ತಿ

ಆಸ್ತಿ

ಮಾಸ್ಟರ್ ಹಿರಣ್ಣಯ್ಯ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+