X
ಹೋಮ್ » ಸೆಲಬ್ರಿಟಿಗಳು » ಕೋಡಿ ರಾಮಕೃಷ್ಣ
ಕೋಡಿ ರಾಮಕೃಷ್ಣ

ಕೋಡಿ ರಾಮಕೃಷ್ಣ

Director
ಜೀವನ ಚರಿತ್ರೆ :  ಕೋಡಿ ರಾಮಕೃಷ್ಣ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರಸಿದ್ದ ನಿರ್ದೇಶಕ. ತೆಲುಗಿನ `ಅರುಂಧತಿ',ದೇವಿ ಪುತ್ರುಡು' ,ಕನ್ನಡದ `ನಾಗರಹಾವು' ಮುಂತಾದ ಸೂಪರ್‌ಹಿಟ್ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಿನಿರಂಗದಲ್ಲಿ ನೂರು ಚಿತ್ರಗಳ ನಿರ್ದೇಶನ ಮಾಡಿದ್ದು ವಿಶೇಷ. ಆಂಧ್ರದ ಪಶ್ಚಿಮ ಗೋದಾವರಿ ಪಾಕಕೊಲ್ಲು ಗ್ರಾಮದಲ್ಲಿ ಜುಲೈ 23 ರಂದು ಜನಿಸಿದರು. 1982 ರಲ್ಲಿ ತೆರೆಕಂಡ 'ಇಂಟುಲೋ ರಾಮಯ್ಯ ವಿದೀಲೋ ಕೃಷ್ಣಯ್ಯ' ಚಿತ್ರದ ಮೂಲಕ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು.ಸುಮಾರು 30 ವರ್ಷಗಳ ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡು, ನೂರಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಕೋಡಿರಾಮಕೃಷ್ಣ ಅವರು ನಿರ್ದೇಶಕರಾಗಿ ಮಾತ್ರವಲ್ಲದೇ, ಚಿತ್ರಕತೆ ಬರಹಗಾರರಾಗಿ ಮತ್ತು ನಟರಾಗಿಯೂ ಪ್ರಸಿದ್ಧರಾಗಿದ್ದಾರೆ. ಇವರು ಕೊನೆಯದಾಗಿ ನಿರ್ದೇಶಿಸಿದ್ದು 2016 ರಲ್ಲಿ ತೆರೆಕಂಡ ಕನ್ನಡದ `ನಾಗರಹಾವು' ಚಿತ್ರ. ತಮ್ಮ ಕೊನೆಯ ದಿನಗಳಲ್ಲಿ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ರಾಮಕೃಷ್ಣರವರು 2019, ಫೆಬ್ರವರಿ 22 ರಂದು ಹೈದ್ರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.  
ಮುಂದೆ ಓದಿ

ಕೋಡಿ ರಾಮಕೃಷ್ಣ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕೋಡಿ ರಾಮಕೃಷ್ಣ 14 Oct 2016

ಕೋಡಿ ರಾಮಕೃಷ್ಣ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಕೋಡಿ ರಾಮಕೃಷ್ಣ

ಹೆಸರು ಕೋಡಿ ರಾಮಕೃಷ್ಣ
ಹುಟ್ಟಿದ ದಿನ 23 Jul
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಕೋಡಿ ರಾಮಕೃಷ್ಣ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+