twitter
    X
    Home ಚಲನಚಿತ್ರಗಳ ಒಳನೋಟ

    ಬಿಗ್ ಬಾಸ್ ಕನ್ನಡ ಟಿವಿ ಸೀಸನ್ 9ಕ್ಕೆ ಆಯ್ಕೆಯಾದ ಓಟಿಟಿ ಸ್ಪರ್ಧಿಗಳಿವರು

    Author Sowmya Bairappa | Published: Friday, September 16, 2022, 06:42 PM [IST]

    ಸೆಪ್ಟೆಂಬರ್ 24 ರಿಂದ ಟಿವಿ ಬಿಗ್‌ಬಾಸ್ ಸೀಸನ್ 9 ಪ್ರಾರಂಭವಾಗಲಿದೆ. ಸೀಸನ್‌ ಒಂಬತ್ತು ಕೆಲವು ವಿಶೇಷೆಗಳನ್ನು ಹೊಂದಿರಲಿದೆ. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಹೊಸ ಸ್ಪರ್ಧಿಗಳು ಸೇರಿದಂತೆ ಈ ಹಿಂದೆ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಕೆಲವು ಸ್ಪರ್ಧಿಗಳು ಸಹ ಇರಲಿದ್ದಾರೆ. ಆ ಸ್ಪರ್ಧಿಗಳ ಮಾಹಿತಿ ಇಲ್ಲಿದೆ.

    cover image
    ರಾಕೇಶ್ ಅಡಿಗ

    ರಾಕೇಶ್ ಅಡಿಗ

    1

    ಬಿಗ್​ ಬಾಸ್​ ಒಟಿಟಿ ಸೀಸನ್ 1ರಲ್ಲಿ 8ನೇ ಸ್ಪರ್ಧಿಯಾಗಿ ನಟ, ಗಾಯಕ ರಾಕೇಶ್​ ಅಡಿಗ ಅವರು ಎಂಟ್ರಿ ಕೊಟ್ಟಿದ್ದರು. ಇದೀಗ ರಾಕೇಶ್​ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಆಯ್ಕೆಯಾಗಿದ್ದಾರೆ.  

    ರೂಪೇಶ್ ಶೆಟ್ಟಿ

    ರೂಪೇಶ್ ಶೆಟ್ಟಿ

    2

    ಬಿಗ್​ ಬಾಸ್​ ಒಟಿಟಿ ಸೀಸನ್ 1ರಲ್ಲಿ ಕರಾವಳಿಯ ಸೂಪರ್ ಸ್ಟಾರ್​, ತುಳು ನಟ ರೂಪೇಶ್ ಶೆಟ್ಟಿ ಮೂರನೇ ಸ್ಪರ್ಧಿಯಾಗಿ ಆಗಮಿಸಿದ್ದರು. ಇದೀಗ ರೂಪೇಶ್ ​ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಆಯ್ಕೆಯಾಗಿದ್ದಾರೆ.  

    ಆರ್ಯವರ್ಧನ್ (ಸಂಖ್ಯಾಶಾಸ್ತ್ರಜ್ಞ)

    ಆರ್ಯವರ್ಧನ್ (ಸಂಖ್ಯಾಶಾಸ್ತ್ರಜ್ಞ)

    3

    ಆರ್ಯವರ್ಧನ್ ಗುರೂಜಿ ಬಿಗ್​ ಬಾಸ್​ ಒಟಿಟಿ ಸೀಸನ್ 1ರಲ್ಲಿ  ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದರು. ಇದೀಗ ಆರ್ಯವಧನ್ ಗುರೂಜಿ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಆಯ್ಕೆಯಾಗಿದ್ದಾರೆ.  

    ಸಾನ್ಯ ಅಯ್ಯರ್

    ಸಾನ್ಯ ಅಯ್ಯರ್

    4

    ಬಿಗ್ ಬಾಸ್ ಕನ್ನಡ ಓಟಿಟಿ-1 ಕಾರ್ಯಕ್ರಮದ 5ನೇ ಸ್ಪರ್ಧಿ ಸಾನ್ಯ ಅಯ್ಯರ್  ಎಂಟ್ರಿ ಕೊಟ್ಟಿದ್ದರು. ಇದೀಗ ಅವರು ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಆಯ್ಕೆಯಾಗಿದ್ದಾರೆ.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X