X
ಹೋಮ್ » ಸೆಲಬ್ರಿಟಿಗಳು » ರಾಕೇಶ್ ಅಡಿಗ
ರಾಕೇಶ್ ಅಡಿಗ

ರಾಕೇಶ್ ಅಡಿಗ

Actor/Singer/Director
ಜೀವನ ಚರಿತ್ರೆ :  ರಾಕೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ಗಾಯಕ. `ಜೋಶ್' ಚಿತ್ರದಿಂದ ಮುನ್ನೆಲೆಗೆ ಬಂದ ರಾಕೇಶ್, ನಂತರ `ಮನಸಾಲಜಿ', ಮಂದಹಾಸ' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಕೆಲ ಚಿತ್ರಗಳಲ್ಲಿ ಖಳನಾಯಕನಾಗಿಯೂ ನಟಿಸಿರುವ ರಾಕೇಶ್ `ಕೋಟಿಗೊಂದು ಲವ್ ಸ್ಟೋರಿ' ಚಿತ್ರದಲ್ಲಿ ಹಿನ್ನಲೆ ಗಾಯಕನಾಗಿ ಒಂದು ಗೀತೆಯನ್ನು ಹಾಡಿದ್ದರು. ರ್ಯಾಪ್ ಗೀತೆಗಳನ್ನು ಹಾಡಿ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1ರಲ್ಲಿ ಭಾಗವಹಿಸಿದ್ದ ರಾಕೇಶ್, ಅಲ್ಲಿಂದ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರವೇಶ ಪಡೆದಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ರನ್ನರ್ ಆಗಿ ಹೊರಹೊಮ್ಮಿದ್ದರು.  
ಮುಂದೆ ಓದಿ

ರಾಕೇಶ್ ಅಡಿಗ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಪದ್ಮ ಮಗನ್ 28 Dec 2025
ರಘು ಹಾಸನ್ 12 Sep 2025
ನಾಗರಾಜ ಸೋಮಯಾಜಿ 22 Nov 2024
ರಾಕೇಶ್ ಅಡಿಗ 12 Apr 2019

ರಾಕೇಶ್ ಅಡಿಗ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಕೇಶ್ ಅಡಿಗ

ಹೆಸರು ರಾಕೇಶ್ ಅಡಿಗ
ಹುಟ್ಟಿದ ದಿನ 07 Jun 1986
ವಯಸ್ಸು 40
ಹುಟ್ಟಿದ ಸ್ಥಳ bengaluru
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಕೇಶ್ ಅಡಿಗ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+