ಸೆಪ್ಟೆಂಬರ್ ತಿಂಗಳಲ್ಲಿ ಐದು ಬಹುನಿರೀಕ್ಷಿತ ಸಿನಿಮಾಗಳು ತೆರೆಕಾಣಲಿವೆ. ಡಾಲಿ ಧನಂಜಯ್ ಅಭಿನಯದ Once Upon A Time In ಜಮಾಲಿಗುಡ್ಡ , ಲಕ್ಕಿ ಮ್ಯಾನ್, ತೋತಾಪುರಿ ಚಾಪ್ಟರ್ 1, ಕಾಂತಾರ ಹಾಗೂ ದಕ್ಷಿಣದ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿರುವ `ಬ್ರಹ್ಮಾಸ್ತ್ರ' ಸಿನಿಮಾಗಳು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು, ಯಾವ್ಯಾವ ಚಿತ್ರ ಯಾವಾಗ ಬಿಡುಗವೆಯಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.