X
ಹೋಮ್ » ಸೆಲಬ್ರಿಟಿಗಳು » ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ

ಡಾರ್ಲಿಂಗ್ ಕೃಷ್ಣ

Actor/Director/Dialogues Writer
ಜೀವನ ಚರಿತ್ರೆ :  ಡಾರ್ಲಿಂಗ್ ಕೃಷ್ಣ ಎಂದೇ ಕನ್ನಡ ಸಿನಿಪ್ರಿಯರಿಗೆ ಪರಿಚಯವಿರುವ ಸುನೀಲ್ ನಾಗಪ್ಪ ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ. 1985ರ ಜೂನ್ 12ರಂದು  ಮೈಸೂರನಲ್ಲಿ ಜನಿಸಿದ ಇವರು, ಎಂಬಿಎ ಪದವಿ ಪಡೆದಿದ್ದಾರೆ. ಜಾಕಿ ಮತ್ತು ಹುಡುಗರು ಚಿತ್ರದಲ್ಲಿ ದುನಿಯಾ ಸೂರಿ ಅವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಸುನೀಲ್, ನಾಯಕನಟನಾಗಿ ನಟಿಸಿದ ಮೊದಲ ಚಿತ್ರ ಮದರಂಗಿ.  ಈ ಚಿತ್ರಕ್ಕೆ ಪ್ರೇಕಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ನಂತರ ಚಾರ್ಲಿ, ಜಾಲಿ ಬಾರು ಮತ್ತು ಪೋಲಿ ಹುಡುಗರು, ಮುಂಬೈ, ಹುಚ್ಚ 2 ಮುಂತಾದ ಚಿತ್ರಗಳಲ್ಲಿ ನಟಿಸಿದರು.  ಮದುವೆ: 2021ರ ಫೆಬ್ರವರಿ 14ರಂದು ಡಾರ್ಲಿಂಗ್ ಕೃಷ್ಣ ಅವರು ಮಿಲನಾ ನಾಗರಾಜ್ ಅವರನ್ನು ಪ್ರೀತಿಸಿ ವಿವಾಹವಾದರು.  ನಿರ್ದೇಶನ: ಡಾರ್ಲಿಂಗ್ ಕೃಷ್ಣ 2020ರ ಲಾಕ್ಡೌನ್ ಸಮಯದಲ್ಲಿ ಲವ್ ಮಾಕ್ಟೇಲ್ ಎಂಬ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದರು. ಈ ಸಿನಿಮಾದಲ್ಲಿ ಮಿಲನಾ ನಾಗರಾಜ್, ನಿಧಿಮಾ ಪಾತ್ರ ನಿರ್ವಹಿಸಿದ್ದರು. ಇದೊಂದು ರೋಮ್ಯಾಂಟಿಕ್ ಸಿನಿಮಾವಾಗಿದ್ದು, ಸೂಪರ್ ಹಿಟ್ ಆಗಿತ್ತು. ಈ ಚಿತ್ರದಿಂದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್‌ಗೆ ಒಳ್ಳೆಯ ಯಶಸ್ಸು ಸಿಕ್ಕಿತ್ತು. ಬಳಿಕ 2022ರಲ್ಲಿ ಇದರ ಸೀಕ್ವೆಲ್ ಲವ್ ಮಾಕ್ಟೇಲ್ 2 ಕೂಡ ತೆರೆಕಂಡು ಯಶಸ್ಸು ಗಳಿಸಿತ್ತು. 
ಮುಂದೆ ಓದಿ

ಡಾರ್ಲಿಂಗ್ ಕೃಷ್ಣ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಾಜ್ ಮೋಹನ್ 09 May 2025
ಶಶಾಂಕ್ 06 Jun 2025
ದೀಪಕ್ ಗಂಗಾಧರ್ 01 Aug 2025
ನಾಯ್ಡು ಬಂಡಾರ್ 06 Jan 2023

ಡಾರ್ಲಿಂಗ್ ಕೃಷ್ಣ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಡಾರ್ಲಿಂಗ್ ಕೃಷ್ಣ

ಹೆಸರು ಡಾರ್ಲಿಂಗ್ ಕೃಷ್ಣ
ಹುಟ್ಟಿದ ದಿನ 12 Jun 1985
ವಯಸ್ಸು 41
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಡಾರ್ಲಿಂಗ್ ಕೃಷ್ಣ ಆಸ್ತಿ

ಆಸ್ತಿ

ಡಾರ್ಲಿಂಗ್ ಕೃಷ್ಣ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+