X
ಹೋಮ್ » ಸೆಲಬ್ರಿಟಿಗಳು » ರೋಶಿನಿ ಪ್ರಕಾಶ್
ರೋಶಿನಿ ಪ್ರಕಾಶ್

ರೋಶಿನಿ ಪ್ರಕಾಶ್

Actress
ಜೀವನ ಚರಿತ್ರೆ :  ರೋಶಿನಿ ಪ್ರಕಾಶ್ ಅವರು 23 ಸೆಪ್ಟೆಂಬರ್ 1993ರಲ್ಲಿ ಕೊಡಗು ಜಿಲ್ಲೆಯಲ್ಲಿ ಜನಿಸಿದರು. ಎಂಜಿನಿಯರಿಂಗ್ ಪದವೀಧರೆಯಾದ ಇವರು ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದು ,ಕನ್ನಡ ಚಿತ್ರವಾದ `ಟೈಗರ್ ಗಲ್ಲಿ' ಮುಖಾಂತರ ಚಂದನವನಕ್ಕೆ ಪ್ರವೇಶ ಮಾಡಿದರು. ಸದ್ಯ ಇವರು ಪುನೀತ್ ರಾಜಕುಮಾರ್ ನಿರ್ಮಾಣ ಮಾಡುತ್ತಿರುವ `ಕವಲುದಾರಿ' ಸಿನಿಮಾದಲ್ಲಿ ನಟ ರಿಷಿಯ ಜೊತೆ ಅಭಿನಯಸುತ್ತಿದ್ದಾರೆ.
ಮುಂದೆ ಓದಿ

ರೋಶಿನಿ ಪ್ರಕಾಶ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಬಿಎಸ್‌ಪಿ ವರ್ಮಾ 18 Oct 2024
ನಾಗೇಂದ್ರ ಪ್ರಸಾದ್ 09 Sep 2022
ಹೇಮಂತ್ ರಾವ್ 12 Apr 2019
ರವಿ ಶ್ರೀವತ್ಸ 27 Oct 2017

ರೋಶಿನಿ ಪ್ರಕಾಶ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರೋಶಿನಿ ಪ್ರಕಾಶ್

ಹೆಸರು ರೋಶಿನಿ ಪ್ರಕಾಶ್
ಹುಟ್ಟಿದ ದಿನ 23 Sep 1993
ವಯಸ್ಸು 33
ಹುಟ್ಟಿದ ಸ್ಥಳ COORG
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರೋಶಿನಿ ಪ್ರಕಾಶ್ ಆಸ್ತಿ

ಆಸ್ತಿ

ರೋಶಿನಿ ಪ್ರಕಾಶ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+