X
ಆಲಿಯಾ ಭಟ್

ಆಲಿಯಾ ಭಟ್

Actress
ಜೀವನ ಚರಿತ್ರೆ :  ಆಲಿಯಾ ಭಟ್ ಬಾಲಿವುಡ್ ನಟಿ. ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದ ಭಟ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಆಲಿಯಾ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಮತ್ತು ನಟಿ ಸೋನಿ ರಜ್ದಾನ್ ಎಂಬ ದಂಪತಿಗಳಿಗೆ 15 ಮಾರ್ಚ್ 1993 ರಂದು ಮಹಾರಾಷ್ಟ್ರದ ಮುಂಬಯಿನಲ್ಲಿ ಜನಿಸಿದರು.    ವೃತ್ತಿಜೀವನ: 1999ರ ಥ್ರಿಲ್ಲರ್ ಸಂಘರ್ಷ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ ನಂತರ, ಅವರು ಕರಣ್ ಜೋಹರ್ ರವರ ಸ್ಟೂಡೆಂಟ್ ಆಫ್ ದಿ ಇಯರ್ ನಲ್ಲಿ ತನ್ನ ಮೊದಲ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. 2 ಸ್ಟೇಟ್ಸ್, ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಮತ್ತು ಬದ್ರಿನಾಥ್ ಕಿ ದುಲ್ಹಾನಿಯಾ ಸೇರಿದಂತೆ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಹೈವೇ ಎಂಬ ಸಿನಿಮಾದಲ್ಲಿ ಅಪಹರಣಕ್ಕೊಳಗಾದವರ ಪಾತ್ರದಲ್ಲಿ ಅಭಿನಯಿಸಿದ್ದಕ್ಕಾಗಿ ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಕ್ರಿಟಿಕ್ಸ್ ಪ್ರಶಸ್ತಿ ಮತ್ತು ಉಡ್ತಾ ಪಂಜಾಬ್ ಎಂಬ ಕ್ರೈಮ್ ಸಿನಿಮಾದಲ್ಲಿ ಬಿಹಾರಿ ವಲಸಿಯಾಗಿ ನಟಿಸಿದ್ದ ಪಾತ್ರಕ್ಕಾಗಿ ಎರಡು ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಮತ್ತು ಥ್ರಿಲ್ಲರ್ ರಾಜಿ ) ಹಿಂದಿ ಸಿನಿಮಾದಲ್ಲಿ ಅತಿ ಹೆಚ್ಚು ಗಳಿಕೆಯ ಮಹಿಳಾ ನೇತೃತ್ವದ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು ಮತ್ತು ಗಲ್ಲಿ ಬಾಯ್ ಎಂಬ ಸಿನಿಮಾದಿಂದ ಕೂಡ ಅವರ ಪ್ರಸಿದ್ಧಿಯನ್ನು ಹೆಚ್ಚಿಸಿತು. ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಕೋಎಕ್ಸಿಸ್ಟ್ ಎಂಬ ಪರಿಸರ ಉಪಕ್ರಮದ ಸ್ಥಾಪಕರಾಗಿದ್ದಾರೆ. ಅವರು ೨೦೧೪ ರಲ್ಲಿ "ಸಮ್ ಜಾವಾ ಅನ್ಪ್ಲಗ್ಡ್" ಸಿಂಗಲ್ ಸೇರಿದಂತೆ ತನ್ನ ಆರು ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ. 
ಮುಂದೆ ಓದಿ

ಆಲಿಯಾ ಭಟ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಎಸ್.ಎಸ್.ರಾಜಮೌಳಿ 25 Mar 2022
ಅಯನ್ ಮುಖರ್ಜಿ 09 Sep 2022

ಆಲಿಯಾ ಭಟ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಆಲಿಯಾ ಭಟ್

ಹೆಸರು ಆಲಿಯಾ ಭಟ್
ಹುಟ್ಟಿದ ದಿನ 15 Mar 1993
ವಯಸ್ಸು 33
ಹುಟ್ಟಿದ ಸ್ಥಳ Mumbai, maharastra
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಆಲಿಯಾ ಭಟ್ ಆಸ್ತಿ

ಆಸ್ತಿ

ಆಲಿಯಾ ಭಟ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+