X
ಕನ್ನಡ » ಚಲಚಿತ್ರಗಳು » Once Upon A Time In ಜಮಾಲಿಗುಡ್ಡ
Once Upon A Time In ಜಮಾಲಿಗುಡ್ಡ

Once Upon A Time In ಜಮಾಲಿಗುಡ್ಡ

Drama | 30 Dec 2022 |
Kannada

2.5 /5 Users

0 /5 Filmibeat

Once Upon A Time In ಜಮಾಲಿಗುಡ್ಡ ಕಥೆ

ನಿಹಾರಿಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಶ್ರೀಹರಿ ನಿರ್ಮಾಣ ಮಾಡಿರುವ ಮತ್ತು ಕುಶಾಲ್ ಗೌಡ ನಿರ್ದೇಶಿಸಿರುವ ' ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ' ಚಿತ್ರದಲ್ಲಿ ನಟರಾಕ್ಷಸ ಡಾಲಿ ಧನಂಜಯ್ ಮತ್ತು ಆದಿತಿ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಯಶ್ ಶೆಟ್ಟಿ, ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಮತ್ತು ಅರ್ಜುನ ಜನ್ಯ ಸಂಗೀತವಿದೆ.
Read More

Once Upon A Time In ಜಮಾಲಿಗುಡ್ಡ ಕಲಾವಿದರು ಮತ್ತು ಸಿಬ್ಬಂದಿ

Once Upon A Time In ಜಮಾಲಿಗುಡ್ಡ ಕ್ರೂ ಮಾಹಿತಿ

ನಿರ್ದೇಶಕ ಕುಶಾಲ್ ಗೌಡ
ಸಿನಿಮಾಟೋಗ್ರಫಿ NA
ಸಂಪಾದಕ ಹರೀಶ್ ಕೊಮ್ಮೆ
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಶ್ರೀಹರಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

Once Upon A Time In ಜಮಾಲಿಗುಡ್ಡ ವಿಮರ್ಶಕರ ವಿಮರ್ಶೆ

Once Upon A Time In ಜಮಾಲಿಗುಡ್ಡ
ಓರ್ವ ಮುಗ್ಧ ಹುಡುಗ ಹಾಗೂ ಒಂದು ಪುಟ್ಟ ಹುಡುಗಿಯ ನಡುವಿನ ಒಡನಾಟ ಹಾಗೂ ಭಾವನೆಗಳು ಚಿತ್ರದಲ್ಲಿದೆ, ನಾಯಕ ಧನಂಜಯ ಹಾಗೂ ನಾಯಕಿ ಅದಿತಿ ಪ್ರಭುದೇವ ನಡುವಿನ ಪವಿತ್ರ ಪ್ರೀತಿ ಚೆನ್ನಾಗಿ ಮೂಡಿಬಂದಿದೆ.

Once Upon A Time In ಜಮಾಲಿಗುಡ್ಡ ಟ್ರೇಲರ್

Video Thumbnail

Once Upon A Time In ಜಮಾಲಿಗುಡ್ಡ ಪಾಟ್ಲುಗಳು

Once Upon A Time In ಜಮಾಲಿಗುಡ್ಡ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

Once Upon A Time In ಜಮಾಲಿಗುಡ್ಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+