
ಕೆಲಸ ಕಾರ್ಯ ಇಲ್ಲದ ಸಂತು (ಯಶ್)ಗೆ ಅನನ್ಯ (ರಾಧಿಕಾ ಪಂಡಿತ್) ನೋಡಿದ ತಕ್ಷಣ ಲವ್ @ ಫಸ್ಟ್ ಸೈಟ್ ಆಗುತ್ತೆ. ಅಂದಿನಿಂದ ಸಂತುಗೆ ಅನನ್ಯ ಹಿಂದೆ ಸುತ್ತುವುದೇ ಫುಲ್ ಟೈಮ್ ಡ್ಯೂಟಿ. ಅದೇ ಗ್ಯಾಪ್ ನಲ್ಲಿ ತಂಗಿಗೆ ರೇಗಿಸಿದವರನ್ನ, ತಂದೆ (ದೇವರಾಜ್) ಕಾಲರ್ ಹಿಡಿದವರನ್ನ ಚಚ್ಚಿ ಬಿಸಾಕುವ ಸಂತು ಎಲ್ಲರ ಕಣ್ಣಿಗೂ 'ಸ್ಮಾರ್ಟ್' ಅಂಡ್ 'ಸ್ಟ್ರೈಟ್ ಫಾರ್ವರ್ಡ್
ಸಂತು-ಅನನ್ಯ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಗುವುದು ದೇವು (ಶ್ಯಾಮ್) ಎಂಟ್ರಿಯಿಂದ. ಅಸಲಿಗೆ ಈ ದೇವು ಯಾರು? ಅನನ್ಯಗೂ ದೇವುಗೂ ಏನು ಸಂಬಂಧ? ಸಂತು-ಅನನ್ಯ ಮದುವೆ ನಡೆಯುತ್ತಾ ಎಂಬುದು ಬಾಕಿ ಸ್ಟೋರಿ.
ಸಂತು-ಅನನ್ಯ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಗುವುದು ದೇವು (ಶ್ಯಾಮ್) ಎಂಟ್ರಿಯಿಂದ. ಅಸಲಿಗೆ ಈ ದೇವು ಯಾರು? ಅನನ್ಯಗೂ ದೇವುಗೂ ಏನು ಸಂಬಂಧ? ಸಂತು-ಅನನ್ಯ ಮದುವೆ ನಡೆಯುತ್ತಾ ಎಂಬುದು ಬಾಕಿ ಸ್ಟೋರಿ.
-
ಯಶ್
-
ರಾಧಿಕಾ ಪಂಡಿತ್
-
ಶಾಮ್
-
ಗಿರೀಶ್ ಶಿವಣ್ಣ
-
ಅನಂತ್ ನಾಗ್
-
ದೇವರಾಜ್
-
ತಿಲಕ್
-
ರಾಘವ ಉದಯ್
-
ಅಯ್ಯಪ್ಪ ಪಿ ಶರ್ಮ
-
ಪೆಟ್ರೋಲ್ ಪ್ರಸನ್ನ
-
ಮಹೇಶ್ ರಾವ್Director
-
ಕೆ ಮಂಜುProducer
-
ವಿ ಹರಿಕೃಷ್ಣMusic Director
-
ಯೋಗರಾಜ್ ಭಟ್Lyricst
-
ಚೇತನ್ ಕುಮಾರ್Lyricst
-
kannada.filmibeat.comಎಲ್ಲೂ ಬೋರಾಗದ, ಆಕಳಿಕೆ ತರಿಸದ, ಅಶ್ಲೀಲತೆ ಇಲ್ಲದ, ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲದ ಸಿನಿಮಾ 'ಸಂತು Straight Forward'. ಯಾವುದೇ ಮುಜುಗರ ಇಲ್ಲದೇ, ಆರಾಮಾಗಿ ಖಂಡಿತ ಫ್ಯಾಮಿಲಿ ಆಡಿಯನ್ಸ್ ನೋಡಬಹುದಾದ ಸಿನಿಮಾ ಇದು.
-
Big Buzz: ಕೆಜಿಎಫ್ ಚಾಪ್ಟರ್ 2 ಹಿಂದಿ ಹಕ್ಕು ದಾಖಲೆ ಬೆಲೆಗೆ ಸೇಲ್?
-
2021ರಲ್ಲಿ ರಿಲೀಸ್ ದಿನಾಂಕ ಕಾಯ್ದಿರಿಸಿದ ಸೌತ್ ಸ್ಟಾರ್ಸ್: ಯಾರು ಯಾವಾಗ ಬರ್ತಾರೆ?
-
ಶಂಕರ್ ನಿರ್ದೇಶನದಲ್ಲಿ ರಾಕಿ ಭಾಯ್: ರಾಮ್ ಚರಣ್ ಕೂಡ ಎಂಟ್ರಿ!
-
ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಪಕ್ಕಾ, ಇದೇನಾ ಅಧಿಕೃತ ಡೇಟ್?
-
ಭಾರಿ ಬೇಡಿಕೆ: ಗಗನ ಮುಟ್ಟಿದ ಕೆಜಿಎಫ್ 2 ತೆಲುಗು ರೈಟ್ಸ್ ಬೆಲೆ!
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
ನಿಮ್ಮ ಪ್ರತಿಕ್ರಿಯೆ
-
days agomahendra patilReportSuper action comedy movie yash n radhika acting superb
Show All