
ಡ್ರಾಮ ಚಿತ್ರದಲ್ಲಿ ಯಶ್ ಅವರು ನಾಯಕನಾಗಿ ಮತ್ತು ರಾಧಿಕಾ ಪಂಡಿತ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತೀಶ್ ನೀನಾಸಂ, ಅಂಬರೀಶ್, ಅತುಲ್ ಕುಲಕರ್ಣಿ, ಸಿಂಧು ಲೋಕನಾಥ್, ಉಮೇಶ್, ರಾಕ್ ಲೈನ್ ವೆಂಕಟೇಶ್, ಸಂಪತ್ ರಾಜ್, ಹೊಣ ವಳ್ಳಿ ಕೃಷ್ಣ, ಅಚ್ಯುತ್ ಕುಮಾರ್ ಸುಚೇಂದ್ರ ಪ್ರಸಾದ್, ಮಾಳವಿಕಾ ಅವಿನಾಶ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿರುವುದು ಒಂದು ಅಚ್ಚರಿ.
ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮತ್ತು ವಿ ಹರಿ ಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮತ್ತು ವಿ ಹರಿ ಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
Read: Complete ಡ್ರಾಮಾ ಕಥೆ
-
ಯೋಗರಾಜ್ ಭಟ್Director/Lyricst
-
ಜಯಣ್ಣ- ಬೊಗೆಂದ್ರProducer
-
ವಿ ಹರಿಕೃಷ್ಣMusic Director
-
ಜಯಂತ್ ಕಾಯ್ಕಿಣಿLyricst
-
ಸೋನು ನಿಗಮ್Singer
-
2021ರಲ್ಲಿ ರಿಲೀಸ್ ದಿನಾಂಕ ಕಾಯ್ದಿರಿಸಿದ ಸೌತ್ ಸ್ಟಾರ್ಸ್: ಯಾರು ಯಾವಾಗ ಬರ್ತಾರೆ?
-
ಶಂಕರ್ ನಿರ್ದೇಶನದಲ್ಲಿ ರಾಕಿ ಭಾಯ್: ರಾಮ್ ಚರಣ್ ಕೂಡ ಎಂಟ್ರಿ!
-
ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಪಕ್ಕಾ, ಇದೇನಾ ಅಧಿಕೃತ ಡೇಟ್?
-
ಭಾರಿ ಬೇಡಿಕೆ: ಗಗನ ಮುಟ್ಟಿದ ಕೆಜಿಎಫ್ 2 ತೆಲುಗು ರೈಟ್ಸ್ ಬೆಲೆ!
-
ಫೋಟೋಗಳು: ಮಾಲ್ಡೀವ್ಸ್ ನ ಕಡಲ ಕಿನಾರೆಯಲ್ಲಿ ರಾಕಿಂಗ್ ಸ್ಟಾರ್ ದಂಪತಿ
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
ನಿಮ್ಮ ಪ್ರತಿಕ್ರಿಯೆ