X
ಹೋಮ್ » ಸೆಲಬ್ರಿಟಿಗಳು » ಕೃತಿ ಖರಬಂದ
ಕೃತಿ ಖರಬಂದ

ಕೃತಿ ಖರಬಂದ

Actress
ಜೀವನ ಚರಿತ್ರೆ :  ಕೃತಿ ಖರಬಂದ ಇವರು ಜನಿಸಿದ್ದು ಅಕ್ಟೋಬರ್ 29, 1988 ರಲ್ಲಿ. ಇವರ ವಿದ್ಯಾಭ್ಯಾಸ ಬಾಲ್ಡ್ವಿನ್ ಮತ್ತು ಬಿಷಪ್ ಕಾಟನ್ ಸ್ಕೂಲ್ ಮತ್ತು ಕಾಲೇಜ್ ಜೀವನವನ್ನು ಕಳೆದರು. ಭಗವನ್ ಮಹಾವೀರ್ ಕಾಲೇಜ್ ನಲ್ಲಿ ಡಿಪ್ಲಮೋದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇವರಿಗೆ ಚಿಕ್ಕ ವಯಸಿನಲ್ಲೇ ಮಾಡಲಿಂಗ್ ಮಾಡುವಲ್ಲಿ ತುಂಬಾ ಆಸಕ್ತಿ ವಹಿಸಿದವರು. ಇವರು ಶಾಲೆಯಲ್ಲಿ ಓದುತ್ತಿರುವಾಗಲೇ ಇವರು ಜಾಹಿರಾತುಗಳಲ್ಲಿ ಅಭಿನಹಿಸಿತಿದ್ದರು. ಅದರಂತೆಯೇ ಇಂದಿಗೂ ಇವರು ಮುಂದುವರಿಸಿಕೊಂಡು ಬಂದಿದ್ದಾರೆ. ಇವತ್ತಿಗೂ ಇವರು ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ಸ್ಪಾರ್ ಬಿಲ್ ಬೋರ್ಡ್ ನ ಜಾಹಿರತುವಿನಲ್ಲಿ ನೋಡಿದ ತೆಲುಗು ನಿರ್ದೇಶಕ ರಾಜ್ ಪಿಪ್ಪಲ ಅವರು ತಮ್ಮ ಸಿನೆಮಾದಲ್ಲಿ ಅಭಿನಹಿಸಲು ಅವಕಾಶ ಕೊಟ್ಟರು. ಇದಾದ ನಂತರ ಕೃತಿ ಖರಬಂದ ಅವರು ತೆಲುಗಿನ ಅನೇಕ ಚಿತ್ರಗಳಲ್ಲಿ ಅಭಿನಹಿಸಿದ್ದರು ಯಾವುದೇ ಹೆಸರು ಮಾಡಲಿಲ್ಲ. 2012 ರಲ್ಲಿ ಇವರು ಕನ್ನಡ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶ ದೊರೆಯಿತು. ಯಶ್ ಅವರ ನಾಯಕತ್ವದಲ್ಲಿ ಮೂಡಿ ಬಂದ ಗೂಗ್ಲಿ ಚಿತ್ರ ದಲ್ಲಿ ಕಾನಸಿಕೊಂಡರು.   ಈ ಸಿನಿಮಾದ ನಂತರ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ದೊರೆಯಿತು. ಇವರು ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕಿಂಗ್ ಎಂದೇ ಪ್ರಸಿದ್ದರಾಗಿರುವ ಶಿವರಾಜ್ ಕುಮಾರ್ ಅವರ ಜೊತೆಯಲ್ಲೂ ಬೆಳ್ಳಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಹಿಸುವ ಅವಕಾಶ ದೊರೆಯಿತು. ಹೀಗೆ ಇವರು ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಮುಂದೆ ಓದಿ

ಕೃತಿ ಖರಬಂದ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಎಸ್ ಮಹೇಂದರ್ 11 Jul 2025
as Actress
ಪ್ರಶಾಂತ್ ರಾಜ್ 13 Apr 2018
ನಾಗಶೇಖರ್ 12 May 2017
ರಣದೀಪ್ ಸತರಾಮ್ ಮಹದಿಕ್ 04 Dec 2015

ಕೃತಿ ಖರಬಂದ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಕೃತಿ ಖರಬಂದ

ಹೆಸರು ಕೃತಿ ಖರಬಂದ
ಹುಟ್ಟಿದ ದಿನ 29 Oct 1988
ವಯಸ್ಸು 38
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಕೃತಿ ಖರಬಂದ ಆಸ್ತಿ

ಆಸ್ತಿ

ಕೃತಿ ಖರಬಂದ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+