ಚಲನಚಿತ್ರಗಳ ಒಳನೋಟ
ಒಂದು ಸಿನಿಮಾ ಸಕ್ಸಸ್‌ಗೆ ನಿರ್ದೇಶಕನ ಪಾತ್ರ ಬಹಳ ದೊಡ್ಡದಿರುತ್ತದೆ. ಓರ್ವ ಕ್ರಿಯಾಶೀಲ ನಿರ್ದೇಶಕ ಸೃಷ್ಟಿಸುವ ಕೆಲ ಪಾತ್ರಗಳು ಜನರು ಸಿಕ್ಕಾಪಟ್ಟೆ ಇಷ್ಟಪಡುವಂತೆ ಮಾಡುತ್ತವೆ. ಈ ಪಾತ್ರಗಳು ನಟ-ನಟಿಯರ ಸಿನಿ ಕರಿಯರ್‌ಗೂ ಬ್ರೇಕ್ ನೀಡುತ್ತವೆ. ಒಂದು ಕಾಲದಲ್ಲಿ ಚಂದನವನಕ್ಕೆ ದೊಡ್ಡ ಹಿಟ್ ಕೊಟ್ಟ ನಿರ್ದೇಶಕರ ಸಿನಿಮಾಗಳು ಇತ್ತೀಚೆಗೆ ಸೋಲುತ್ತಿವೆ. ಅಂದು ಸದಾ ವಿಭಿನ್ನತೆ, ಹೊಸತನದಿಂದ ಕೂಡಿರುತ್ತಿದ್ದ ಇವರ ಸಿನಿಮಾವನ್ನು ಜನರು ತುಂಬಾ ಇಷ್ಟಪಡುತ್ತಿದ್ದರು. ಆದ್ರೀಗ, ಇವರು ಚಿತ್ರಗಳು ಸೋಲಲು ಕಾರಣ ಏನೆಂಬುದು ಯಾರಿಗೂ ತಿಳಿದಿಲ್ಲ. ಇಲ್ಲಿ ಸ್ಯಾಂಡಲ್‌ವುಡ್‌ನ ಯಾವೆಲ್ಲಾ ನಿರ್ದೇಶಕರ ಕಂಬ್ಯಾಕ್‌ಗಾಗಿ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ.