
ವಿಜಯ ಪ್ರಸಾದ್
Director/Lyricst/Story Writer
ವಿಜಯ ಪ್ರಸಾದ್ ಅವರು ನಟ, ನಿರ್ದೇಶಕ, ನಿರ್ಮಾಪಕ, ಹಾಗು ಲೇಖಕರು. ಇವರು ಸಿಲ್ಲಿ ಲ ಲ್ಲಿ ಎಂಬ ಕನ್ನಡದ ಪ್ರಸಿದ್ದ ಧಾರವಾಹಿಗೆ ನಿರ್ದೇಶನ ಮಾಡಿ ಜನ ಮನ್ನಣೆಗಳಿಸಿದರು. ಹೀಗೆ ವಿಜಯ ಪ್ರಸಾದ್ ಅವರು ಕನ್ನಡದ ಧಾರವಾಹಿಗಳನ್ನು ನಿರ್ದೇಶನ ಮಾಡುತ್ತ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 2012 ರಲ್ಲಿ ಸಿದ್ಲಿಂಗು...
ReadMore
Famous For
ವಿಜಯ ಪ್ರಸಾದ್ ಅವರು ನಟ, ನಿರ್ದೇಶಕ, ನಿರ್ಮಾಪಕ, ಹಾಗು ಲೇಖಕರು. ಇವರು ಸಿಲ್ಲಿ ಲಲ್ಲಿ ಎಂಬ ಕನ್ನಡದ ಪ್ರಸಿದ್ದ ಧಾರವಾಹಿಗೆ ನಿರ್ದೇಶನ ಮಾಡಿ ಜನ ಮನ್ನಣೆಗಳಿಸಿದರು. ಹೀಗೆ ವಿಜಯ ಪ್ರಸಾದ್ ಅವರು ಕನ್ನಡದ ಧಾರವಾಹಿಗಳನ್ನು ನಿರ್ದೇಶನ ಮಾಡುತ್ತ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 2012 ರಲ್ಲಿ ಸಿದ್ಲಿಂಗು ಚಿತ್ರಕ್ಕೆ ನಿರ್ದೇಶನ ಮಾಡಿದರು. ಜಗ್ಗೇಶ್ ಅಭಿನಯಿಸಿದ, ನೀರ್ ದೋಸೆ ಎಂಬ ಕಾಮಿಡಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
Read More
ಧಾರವಾಯಿಗಳು.
ಸಿಲ್ಲಿ ಲಲ್ಲಿ.
ನಿರ್ದೇಶನ...
-
ರಾಜ್ ಬಿ ಶೆಟ್ಟಿಯ 'ಬಿಗ್ ಬಜೆಟ್' ಸಿನಿಮಾ 90% ಮುಗಿದೇ ಹೋಗಿದೆಯಂತೆ:'ಸ್ವಾತಿ ಮುತ್ತಿನ ಮಳೆ ಹನಿಯೇ' ಕಥೆಯೇನು?
-
ರಿಲೀಸ್ ದಿನ ಅಬ್ಬರಿಸಿದ ಕ್ರಾಂತಿ 7 ದಿನಗಳಲ್ಲಿ ಮಾಡಿದ ಒಟ್ಟು ಕಲೆಕ್ಷನ್ ಎಷ್ಟು?
-
ಮನೆ ಮುಂದೆ ಅಭಿಮಾನಿಗಳ ಜಾತ್ರೆ: ಇದ್ದಪ್ಪಾ ಕ್ರೇಜ್ ಅಂದ್ರೆ, ಯಶ್ ದಿಢೀರ್ ಅಭಿಮಾನಿಗಳ ಭೇಟಿ ಯಾಕೆ?
-
'ಕಬ್ಜ' ತೆಲುಗು ಬಿಡುಗಡೆ ಹಕ್ಕು ಬಾಚಿಕೊಂಡ ಸ್ಟಾರ್ ನಟ, ಥ್ಯಾಂಕ್ಸ್ ಹೇಳಿದ ಚಂದ್ರು
-
ಪುತ್ತೂರು ಕಂಬಳದಲ್ಲಿ ಸಾನಿಯಾ ಐಯ್ಯರ್ ವಿವಾದ: ದೇವರ ಬಳಿ ದೂರು ನೀಡಿದ ಕಂಬಳ ಸಮಿತಿ!
-
'ಕ್ರಾಂತಿ' ಬೈಕ್ ಪ್ರಚಾರ ಮಾಡಿ ಇದ್ದ ಕೆಲಸ ಹೋಯ್ತು ಎಂದ ಅಭಿಮಾನಿ: ವಿಡಿಯೋ ವೈರಲ್
ವಿಜಯ ಪ್ರಸಾದ್ ಕಾಮೆಂಟ್ಸ್