twitter
    Celebs»Yogaraj Bhat

    ಯೋಗರಾಜ್ ಭಟ್

    Lyricst/Director/Producer
    Born : 08 Oct 1973
    Birth Place : ಬೆಂಗಳೂರು
    ನಿರ್ದೇಶಕ ಯೋಗರಾಜ್ ಭಟ್ 1973 ಅಕ್ಟೋಬರ್ 08ರಂದು ಜನಿಸಿದರು. ಇವರು ಮೂಲತ: ಕುಂದಾಪುರ ತಾಲೂಕಿನ ಮಂದಾರ್ತಿಯವರು. ಯೋಗರಾಜ್ ಭಟ್ ತಮ್ಮ ಬಾಲ್ಯವನ್ನು ಮಂದಾರ್ತಿಯಲ್ಲಿ ಕಳೆದರು. ನಂತರ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿತು. ಯೋಗರಾಜ್ ಭಟ್ ತಮ್ಮ ಕಾಲೇಜು ಶಿಕ್ಷಣವನ್ನು ಮ್ಯಸೂರಿನಲ್ಲಿ... ReadMore
    Famous For
    ನಿರ್ದೇಶಕ ಯೋಗರಾಜ್ ಭಟ್ 1973 ಅಕ್ಟೋಬರ್ 08ರಂದು ಜನಿಸಿದರು. ಇವರು ಮೂಲತ: ಕುಂದಾಪುರ ತಾಲೂಕಿನ ಮಂದಾರ್ತಿಯವರು. ಯೋಗರಾಜ್ ಭಟ್ ತಮ್ಮ ಬಾಲ್ಯವನ್ನು ಮಂದಾರ್ತಿಯಲ್ಲಿ ಕಳೆದರು. ನಂತರ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿತು. ಯೋಗರಾಜ್ ಭಟ್ ತಮ್ಮ ಕಾಲೇಜು ಶಿಕ್ಷಣವನ್ನು ಮ್ಯಸೂರಿನಲ್ಲಿ ಮುಗಿಸಿದರು.  

    ಗಿರೀಶ್ ಕಾಸರವಳ್ಳಿ, ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಭಟ್ಟರು ಕಿರುತೆರೆಯಲ್ಲಿ ಚಕ್ರ ಎಂಬ ಸೀರಿಯಲ್ ಕೂಡ ನಿರ್ದೇಶನ ಮಾಡಿದ್ದಾರೆ. 2003ರಲ್ಲಿ ತೆರಕಂಡ ಮಣಿ ಚಿತ್ರದಿಂದ ಸಿನಿಮಾ ನಿರ್ದೇಶನಕ್ಕಿಳಿದರು. ಈ ಚಿತ್ರ ಉತ್ತಮ ವಿಮರ್ಶೆ ಪಡೆದು, ನಾಲ್ಕು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆಯಿತು.  ನಂತರ ರಂಗ SSLC, ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ದನ ಕಾಯೋನು, ವಾಸ್ತು ಪ್ರಕಾರ, ಡ್ರಾಮಾ,  ಮುಗುಳುನಗೆ...
    Read More
    • ಕರಟಕ ದಮನಕ ಸಿನಿಮಾ ಟ್ರೇಲರ್
    • ಕರಟಕ ದಮನಕ ಕ್ಯಾರೆಕ್ಟರ್ ಟೀಸರ್
    • ಗರಡಿ ಸಿನಿಮಾ ಟ್ರೈಲರ್
    • ಬಡವನ ಹೃದಯ ವಿಡಿಯೋ ಸಾಂಗ್-ಗರಡಿ
    • ಐ ಆಮ್ ಇನ್ ಲವ್ ವಿಡಿಯೋ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಗರಡಿ ಟೈಟಲ್‌ ಟ್ರ್ಯಾಕ್
    ಯೋಗರಾಜ್ ಭಟ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X