twitter
    Celebs»Duniya Soori

    ದುನಿಯಾ ಸೂರಿ

    Director/Lyricst/Producer
    Birth Place : ಬೆಂಗಳೂರು
    ದುನಿಯಾ ಸೂರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ. ಬಾಲ್ಯದಿಂದಲೇ ಚಿತ್ರರಂಗದಲ್ಲಿ ಕೆಲಸ ಮಾಡಬೇಕೆಂದು ಆಸೆಯಿದ್ದ ಸೂರಿ ಬೆಂಗಳೂರಿನ ಕಲಾಮಂದಿರ ಶಿಕ್ಷಣ ಸಂಸ್ಥೆಯಲ್ಲಿ ದೃಶ್ಯ ಕಲಾ ಮಾಧ್ಯಮದಲ್ಲಿ ಪದವಿ ಪಡೆದರು.   ಚಿತ್ರರಂಗಕ್ಕೂ ಬರುವ ಮುನ್ನ... ReadMore
    Famous For

    ದುನಿಯಾ ಸೂರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ. ಬಾಲ್ಯದಿಂದಲೇ ಚಿತ್ರರಂಗದಲ್ಲಿ ಕೆಲಸ ಮಾಡಬೇಕೆಂದು ಆಸೆಯಿದ್ದ ಸೂರಿ ಬೆಂಗಳೂರಿನ ಕಲಾಮಂದಿರ ಶಿಕ್ಷಣ ಸಂಸ್ಥೆಯಲ್ಲಿ ದೃಶ್ಯ ಕಲಾ ಮಾಧ್ಯಮದಲ್ಲಿ ಪದವಿ ಪಡೆದರು.

     

    ಚಿತ್ರರಂಗಕ್ಕೂ ಬರುವ ಮುನ್ನ ಕಿರುತೆರೆ ಮತ್ತು ಸಾಕ್ಷ್ಯಚಿತ್ರಗಳ ದೃಶ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸೂರಿ 2007 ರಲ್ಲಿ ತೆರೆಕಂಡ `ದುನಿಯಾ' ಚಿತ್ರದಿಂದ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು. ಈ ಚಿತ್ರ ಅದ್ಭುತ ಯಶಸ್ಸು ಪಡೆದು ಸಂಭಾಷಣೆ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆಯಿತು. ಈ ಚಿತ್ರದ ಮೂಲಕ ಸೂರಿ ದುನಿಯಾ ಸೂರಿಯಾದರು. ನಂತರ `ಇಂತಿ ನಿನ್ನ ಪ್ರೀತಿಯ' ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು.

     

    Read More

    • ಬ್ಯಾಡ್ ಮ್ಯಾನರ್ಸ್ ಟ್ರೈಲರ್
    • ಓಗ ಓಗ ಲಿರಿಕಲ್ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಸಾರಾಯಿ ಲಿರಿಕಲ್ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಟೈಟಲ್ ಟ್ರ್ಯಾಕ್ ಲಿರಿಕಲ್ ವಿಡಿಯೋ-ಬ್ಯಾಡ ಮ್ಯಾನರ್ಸ್
    • ಬ್ಯಾಡ್ ಮ್ಯಾನರ್ಸ್ ಸಿನಿಮಾದ ಟೀಸರ್
    • ಬ್ಯಾಡ್ ಮ್ಯಾನರ್ಸ್ ಬರ್ತಡೇ ಪ್ರೋಮೋ
    ದುನಿಯಾ ಸೂರಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X