ಚಲನಚಿತ್ರಗಳ ಒಳನೋಟ
ಸಿನಿಮಾ ನಟ-ನಟಿಯರು ತಮ್ಮ ಸಾಕಷ್ಟು ಸಮಯನ್ನು ಶೂಟಿಂಗ್ ಸೆಟ್‌ಗಳಲ್ಲಿ ಒಟ್ಟಿಗೆ ಕಳೆಯುತ್ತಾರೆ. ಈ ಸಂದರ್ಭ ಪರಸ್ಪರ ಸ್ನೇಹಿತರಾಗಿ ಒಬ್ಬರನೊಬ್ಬರು ಅರಿತುಕೊಳ್ತಾರೆ. ಈ ಸಂದರ್ಭದಲ್ಲಿನ ಸ್ನೇಹ ಪ್ರೀತಿಗೆ ತಿರುಗಿ ಹಲವರು ಮದುವೆಯಾದ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಇಲ್ಲಿ ತಮ್ಮ ಸಿನಿಮಾ ಹೀರೋಯಿನ್ ಅನ್ನೇ ಮದುವೆಯಾದ ಚಂದನವನದ ನಟರ ಪಟ್ಟಿಯನ್ನು ನೀಡಲಾಗಿದೆ..