Celebs»Bhama
  ಭಾಮ

  ಭಾಮ

  Actress
  Born : 23 May 1988
  ಭಾಮ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಮತ್ತು ಹವ್ಯಾಸಿ ಹಿನ್ನಲೆ ಗಾಯಕಿ.ಕೇರಳದ ಕೊಟ್ಟಾಯಂನಲ್ಲಿ ಜನಿಸಿದ ಇವರು 2007 ರಲ್ಲಿ ತೆರೆಕಂಡ `ನಿವೇಧ್ಯಂ' ಮಲಯಾಳಂ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಚಿತ್ರರಂಗಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ನಿರೂಪಕಿಯಾಗಿಯೂ... ReadMore
  Famous For

  ಭಾಮ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಮತ್ತು ಹವ್ಯಾಸಿ ಹಿನ್ನಲೆ ಗಾಯಕಿ.ಕೇರಳದ ಕೊಟ್ಟಾಯಂನಲ್ಲಿ ಜನಿಸಿದ ಇವರು 2007 ರಲ್ಲಿ ತೆರೆಕಂಡ `ನಿವೇಧ್ಯಂ' ಮಲಯಾಳಂ ಚಿತ್ರದಿಂದ ಸಿನಿಪಯಣ ಆರಂಭಿಸಿದರು.

  ಚಿತ್ರರಂಗಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2010 ರಲ್ಲಿ ತೆರೆಕಂಡ `ಮೊದಲಾ ಸಲ' ಚಿತ್ರದಿಂದ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.

  ನಂತರ ಗಣೇಶ್‌ರ `ಶೈಲೂ' ಮತ್ತು `ಅಟೋ ರಾಜಾ' ಚಿತ್ರಗಳಲ್ಲಿ ನಟಿಸಿದರು. ಕನ್ನಡ ಮತ್ತು ಮಲಯಾಳಂ ಸೇರಿದಂತೆ ಸುಮಾರು 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

  Read More
  ಭಾಮ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X