X
ಹೋಮ್ » ಸೆಲಬ್ರಿಟಿಗಳು » ಅಭಿನಯಾ » ಜೀವನ ಚರಿತ್ರೆ
ಅಭಿನಯಾ
Actress

ಅಭಿನಯಾ ಜೀವನ ಚರಿತ್ರೆ

ಧ್ವನಿ ಮತ್ತು ಶ್ರವಣ ದೋಷವಿದ್ದರೂ ಪಂಚಭಾಷೆಗಳಲ್ಲಿ ತಮ್ಮ ಅಭಿನಯದಿಂದ ಮೋಡಿ ಮಾಡಿದ್ದಾರೆ ನಟಿ ಅಭಿನಯ. ಆಂಧ್ರ ಮೂಲದ ಈ ನಟಿ ತಮಿಳು,ತೆಲುಗು,ಮಲಯಾಳಂ ,ಕನ್ನಡ ಮತ್ತು ಹಿಂದಿ ಭಾಷೆಯ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದಾರೆ. ಕನ್ನಡದಲ್ಲಿ `ಹುಡುಗರು' ಮತ್ತು `ಕಿಚ್ಚು' ಚಿತ್ರದಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+