ಐಶಾನಿ ಶೆಟ್ಟಿ ಜೀವನಚರಿತ್ರೆ

  ಕನ್ನಡ ಚಿತ್ರರಂಗದ ಮುದ್ದು ಯುವ ನಟಿ ಐಶಾನಿ ಶೆಟ್ಟಿ. ಬಾಲ್ಯದಲ್ಲಿಯೇ ಶಾಲೆ-ಕಾಲೇಜುಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. `ಜೋತಿ ಅಲಿಯಾಸ್ ಕೋತಿರಾಜ್' ಚಿತ್ರದಿಂದ ಚಂದನವನ ಪ್ರವೇಶಿಸಿದ ಈ ಚೆಲುವೆ ಮುಂದೆ `ವಾಸ್ತು ಪ್ರಕಾರ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ' ಜೊತೆ ಅಭಿನಯಿಸಿದರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X