ಐಶ್ವರ್ಯ ಅರ್ಜುನ್ ಜೀವನಚರಿತ್ರೆ

  ಐಶ್ವರ್ಯ ಅರ್ಜುನ ಕನ್ನಡ ಮತ್ತು ತಮಿಳು ಚಿತ್ರರಂಗದ ಪ್ರಮುಖ ನಟ `ಅರ್ಜುನ ಸರ್ಜಾ' ಅವರ ಪುತ್ರಿ. ಇವರು 2018 ರಲ್ಲಿ ತೆರೆಕಂಡ `ಪ್ರೇಮ ಬರಹ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. ವಿಶೇಷವೆಂದರೆ ಈ ಚಿತ್ರವನ್ನು ಇವರ ತಂದೆ ಅರ್ಜುನ್ ಸರ್ಜಾ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ದೇಶಿಸಿದರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X