ಐಶ್ವರ್ಯ ರಾವ್ ಜೀವನಚರಿತ್ರೆ

  ಐಶ್ವರ್ಯ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿ. ಉಡುಪಿ ಮೂಲದ ಇವರು ಬೆಳೆದಿದ್ದು ಮೈಸೂರಿನಲ್ಲಿ. ತಾಯಿ ಸುಜಾತ ಕವಯಿತ್ರಿ. ಬಾಲ್ಯದಿಂದ ನೃತ್ಯದಲ್ಲಿ ಆಸಕ್ತಿ ಹೊಂದಿದ್ದರು. ಕಾಲೇಜಿನಲ್ಲಿ ಓದುವಾಗಲೇ ಸಾಲ್ಸಾ,ಬೆಲ್ಲಿ ಡ್ಯಾನ್ಸ್ ಮುಂತಾದ ನೃತ್ಯಗಳಲ್ಲಿ ಪರಿಣಿತಿ ಹೊಂದಿದ್ದ ಐಶರ್ಯ ಸಾಕಷ್ಟು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

  `ರಣಹೇಡಿ',`ಬಡ್ಡಿ ಮಗಂದ್ ಲೈಫು'`ಮೈಸೂರ್ ಡೈರೀಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಐಶ್ವರ್ಯ `ರವಿ ಹಿಸ್ಟರಿ' ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆಯಾಗಿ ನಂತರ ನಟನಾ ತರಬೇತಿ ಪಡೆದರು. 

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X