twitter
    Celebs»Ajay»Biography

    ಅಜಯ (ಕನ್ನಡ ನಟ) ಜೀವನಚರಿತ್ರೆ

    ಅಜಯ್ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟ. 2018 ರಲ್ಲಿ ತೆರೆಕಂಡ `ಗಾಂಚಲಿ' ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಾಡೋ ಡ್ಯಾನ್ಸ್ ಸ್ಟುಡಿಯೋದೊಂದಿಗೆ ಗುರುತಿಸಿಕೊಂಡಿರುವ ಇವರು ಕಲರ್ಸ ಕನ್ನಡ ವಾಹಿನಿಯ ಧಾರಾವಾಹಿ `ಕಿನ್ನರಿ' ಮುಖಾಂತರ ಪ್ರಸಿದ್ಧರಾದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X