Celebs»Sanjay Dutt
  ಸಂಜಯ್ ದತ್ತ್

  ಸಂಜಯ್ ದತ್ತ್

  Actor
  Born : 29 Jul 1959
   ಸಂಜಯ್ ದತ್ತ ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ನಾಯಕ. ಹಲವು ಫಿಲ್ಮ್‍ ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಇವರು ಖ್ಯಾತ ಬಾಲಿವುಡ್ ತಾರೆ ಸುನೀಲ್ ದತ್ತ್ ಮತ್ತು ನರ್ಗಿಸ್ ದತ್ತ್ ಪುತ್ರ. ಹಿನ್ನಲೆ - ತಂದೆ ಸುನೀಲ್ ದತ್ತ್ ಬ್ರಾಹ್ಮಣರಾದರೆ, ತಾಯಿ ನರ್ಗಿಸ್ ಮುಸ್ಲಿಂ ಕುಟುಂಬದಿಂದ ಬಂದವರು. ಹೈ ಸ್ಕೂಲ್... ReadMore
  Famous For
   ಸಂಜಯ್ ದತ್ತ ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ನಾಯಕ. ಹಲವು ಫಿಲ್ಮ್‍ ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಇವರು ಖ್ಯಾತ ಬಾಲಿವುಡ್ ತಾರೆ ಸುನೀಲ್ ದತ್ತ್ ಮತ್ತು ನರ್ಗಿಸ್ ದತ್ತ್ ಪುತ್ರ.

  ಹಿನ್ನಲೆ- ತಂದೆ ಸುನೀಲ್ ದತ್ತ್ ಬ್ರಾಹ್ಮಣರಾದರೆ, ತಾಯಿ ನರ್ಗಿಸ್ ಮುಸ್ಲಿಂ ಕುಟುಂಬದಿಂದ ಬಂದವರು. ಹೈ ಸ್ಕೂಲ್ ವಿಧ್ಯಾರ್ಥಿಯಾಗಿದ್ದಾಗ ಮಾದಕ ವಸ್ತುಗಳ ನಶೆಗೆ ದಾಸನಾದ ಸಂಜಯ್ ತನ್ನ ತಾಯಿ ತೀರಿದ ನಂತರ ಇನ್ನಷ್ಟು ಡ್ರಗ್ ಅಡಿಕ್ಟ್ ಆದನು. ನಂತರ ಅಮೇರಿಕಾದ ಪ್ರಸಿದ್ಧ ಮಾದಕ ವ್ಯಸನ ಮುಕ್ತ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಈ ವ್ಯಸನದಿಂದ ಹೊರಬಂದರು.

  ವೈಯಕ್ತಿಕ ಜೀವನ- ಸಂಜಯ್ 1987 ರಲ್ಲಿ ರಿಚಾ ಶರ್ಮಾರನ್ನು ವಿವಾಹವಾದರು. ಇವರು 9 ವರ್ಷಗಳ ನಂತರ ಕ್ಯಾನ್ಸರ್ ಗೆ ತುತ್ತಾಗಿ ನಿಧನರಾದರು. ಈ ದಾಂಪತ್ಯದಿಂದ ಜನಿಸಿರುವ ಇವರ ಪುತ್ರಿ ತ್ರಿಶಾಲಾ ದತ್ತ್ ಸದ್ಯ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. 1998 ರಲ್ಲಿ ...
  Read More
  • ಕೆಜಿಎಫ್ ಚಾಪ್ಟರ್ 2 ಟ್ರೇಲರ್
  • ಕೆಜಿಎಫ್: ಛಾಪ್ಟರ್ 2 ಟೀಸರ್
  ಸಂಜಯ್ ದತ್ತ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X