twitter
    Celebs»Pooja Devariya

    ಪೂಜಾ ದೇವರಿಯಾ

    Actress
    Born : 29 Jul 1991
    ಬೆಂಗಳೂರಿನಲ್ಲಿ ಜನಿಸಿದ ಪೂಜಾ ದೇವರಿಯಾ ತಮಿಳು ಚಿತ್ರರಂಗದ ಮೂಲಕ ತಮ್ಮ ಸಿನಿ ಕೆರಿಯರ್ ಪ್ರಾರಂಭಿಸಿದರು. ಚೆನ್ನೈನ ಸೇಂಟ್ ಮೈಕಲ್ ಅಕಾಡೆಮಿಯಲ್ಲಿ ಶಿಕ್ಷಣ ಮುಗಿಸಿದ ಪೂಜಾ 2011 ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದರು. ಮುಂದೆ ನಾಲ್ಕು ವರ್ಷ 'ಸ್ಟೇ ಫ್ಯಾಕ್ಟರಿ' ಎಂಬ ಆನ್ ಲೈನ್ ಮಾಧ್ಯಮದ ಮೂಲಕ... ReadMore
    Famous For
    ಬೆಂಗಳೂರಿನಲ್ಲಿ ಜನಿಸಿದ ಪೂಜಾ ದೇವರಿಯಾ ತಮಿಳು ಚಿತ್ರರಂಗದ ಮೂಲಕ ತಮ್ಮ ಸಿನಿ ಕೆರಿಯರ್ ಪ್ರಾರಂಭಿಸಿದರು. ಚೆನ್ನೈನ ಸೇಂಟ್ ಮೈಕಲ್ ಅಕಾಡೆಮಿಯಲ್ಲಿ ಶಿಕ್ಷಣ ಮುಗಿಸಿದ ಪೂಜಾ 2011 ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದರು. ಮುಂದೆ ನಾಲ್ಕು ವರ್ಷ 'ಸ್ಟೇ ಫ್ಯಾಕ್ಟರಿ' ಎಂಬ ಆನ್ ಲೈನ್ ಮಾಧ್ಯಮದ ಮೂಲಕ ಸಾಕಷ್ಟು ಆಧುನಿಕ ರಂಗಪ್ರದರ್ಶನ ನೀಡಿದ ನಂತರ 2015ರಿಂದ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾದರು. ಇವರು ಕೆಲವು ಕಿರುಚಿತ್ರಗಳನ್ನು ಕೂಡ ನಿರ್ಮಿಸಿದ್ದಾರೆ. 2018ರಲ್ಲಿ ತೆರೆಕಂಡ 'ಕಥೆಯೊಂದು ಶುರುವಾಗಿದೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
    Read More
    ಪೂಜಾ ದೇವರಿಯಾ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X