X
ಅಜಿತ ಕುಮಾರ
Actor

ಅಜಿತ ಕುಮಾರ ಜೀವನ ಚರಿತ್ರೆ

ಹೈದರಾಬಾದಲ್ಲಿ ತಮಿಳು ತಂದೆ ಮತ್ತು ಸಿಂಧಿ ತಾಯಿಗೆ ಮಧ್ಯಮ ಮಗನಾಗಿ ಜನಿಸಿದರು. ಇವರು ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ತಮಿಳುನಾಡಿನ ಚೆನ್ನೈನಲ್ಲಿ ಬೆಳೆದುದರಿಂದ ತಮಿಳು ಸಂಸ್ಕೃತಿ ಮತ್ತು ಸಮಾಜಕ್ಕೆ ಬಲವಾದ ಸಂಬಂಧವನ್ನು ಹೊಂದಿದ್ದಾರೆ. ಇವರು 1986 ರಲ್ಲಿ ಅಸನ್ ಮೆಮೋರಿಯಲ್ ಸೀನಿಯರ್ ಸೆಕೆಂಡರಿ ಶಾಲೆಯಿಂದ ಮಧ್ಯದಲ್ಲೆ ಹೊರಬಂದು, ಪಾರ್ಟ್-ಟೈಮ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದಾರೆ . ಹಲವಾರು ವ್ಯವಹಾರ ಸಂಸ್ಥೆಗಳು ಇವರನ್ನು ಮುದ್ರಣ ಮಾಧ್ಯಮದಲ್ಲಿ ಜಾಹೀರಾತುಗಳಿಗಾಗಿ ಮಾಡೆಲಿಂಗ್ ಲೋಕಕ್ಕೆ ತಳ್ಳಿದವು.

ಜಿತ್ ಅವರು ತಮ್ಮ `ಅಮರಕಲಮ್' ಚಿತ್ರದ ಸಹ-ನಟಿ ಶಾಲಿನಿ ಅವರನ್ನು 1999 ರಿಂದ ಇಷ್ಟಪಡಲು ಪ್ರಾರಂಭಿಸಿದರು. ಇಬ್ಬರೂ ಚೆನ್ನೈನಲ್ಲಿ 2000 ದಲ್ಲಿ ವಿವಾಹವಾದರು. ಇವರ ಮದುವೆಯಲ್ಲಿ ರಜನಿಕಾಂತ್, ಕಮಲ್ ಹಾಸನ್, ಜೋಸೆಫ್ ವಿಜಯ್, ಸೂರ್ಯ ಶಿವಕುಮಾರ್ ಮತ್ತು ಆರ್. ಮಾಧವನ್ ಸೇರಿದಂತೆ ಅನೇಕ ನಟ ಮತ್ತು ನಟಿಯರು ಪಾಲ್ಗೊಂಡಿದ್ದರು.

ಅಜಿತ್ ಒಬ್ಬ ಉತ್ತಮ ಕಾರು ರೇಸರ್ ಆಗಿದ್ದು, ಅವರು ಫಾರ್ಮುಲಾ 2 ಚಾಂಪಿಯನಷಿಪ್, 2003 ಫಾರ್ಮುಲಾ ಏಷ್ಯಾ ಬಿಎಂಡಬ್ಲ್ಯು ಚ್ಯಾಂಪಿಯನ್ಶಿಪ್ ಮತ್ತು ವಿದೇಶದಲ್ಲಿ ಅನೇಕ ರೇಸ್ಗಳಲ್ಲಿ ಪಾಲ್ಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+