X
ಆಕಾಂಕ್ಷ ಗಾಂಧಿ
Actress

ಆಕಾಂಕ್ಷ ಗಾಂಧಿ ಜೀವನ ಚರಿತ್ರೆ

ಕನ್ನಡ ಚಿತ್ರರಂಗದ ಯುವನಟಿ ಆಕಾಂಕ್ಷಾ `RX ಸೂರಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು.ಮುಂದೆ `ಜಲ್ಸಾ',`ಕ್ಯಾಕ್'  ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ ಆಕಾಂಕ್ಷಾ BBM ಪದವಿಧರೆ.

2019 ರಲ್ಲಿ ತೆರೆಕಂಡ ಯೋಗೇಶ್ ಅಭಿನಯದ `ಲಂಬೋದರ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+