twitter
    Celebs»Alex Paul»Biography

    ಅಲೆಕ್ಸ್ ಪಾಲ್ ಜೀವನಚರಿತ್ರೆ

    ಅಲೆಕ್ಸ್ ಪಾಲ್ ಪ್ರಮುಖವಾಗಿ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸಂಗೀತ ನಿರ್ದೇಶಕ. ಕೆಲವು ಕನ್ನಡ,ತಮಿಳು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.ಕನ್ನಡದಲ್ಲಿ ರವಿಚಂದ್ರನ್,ರಮೇಶ್ ಅರವಿಂದ್ ಮತ್ತು ವಿಜಯ ರಾಘವೇಂದ್ರ ನಟನೆಯ `ಕಳ್ಳ ಮಳ್ಳ ಸುಳ್ಳ' ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X