X
ಅಲ್ಲು ಅರವಿಂದ್
Producer

ಅಲ್ಲು ಅರವಿಂದ್ ಜೀವನ ಚರಿತ್ರೆ

ಅಲ್ಲು ಅರವಿಂದ್ ತೆಲುಗು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ. `ಗೀತಾ ಆರ್ಟ್ಸ' ಬ್ಯಾನರ್ ಅಡಿಯಲ್ಲಿ ಚಿತ್ರನಿರ್ಮಾಣ ಮಾಡುವ ಇವರು ತೆಲುಗು ಚಿತ್ರರಂಗದ ದಿಗ್ಗಜ ಹಾಸ್ಯನಟ ಅಲ್ಲು ರಾಮಲಿಂಗಯ್ಯರವರ ಪುತ್ರ. ಇವರ ಪುತ್ರರಲೊಬ್ಬರಾದ `ಅಲ್ಲು ಅರ್ಜುನ' ಪ್ರಖ್ಯಾತ ಚಿತ್ರನಟ. ಕನ್ನಡದಲ್ಲಿ ಇವರು ರಾಕಲೈನ್ ವೆಂಕಟೇಶ ಜೊತೆ ಸೇರಿ `ಸುಂದರಾಂಗ ಜಾಣ' ಚಿತ್ರವನ್ನು ನಿರ್ಮಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+