twitter
    Celebs»Allu Arjun»Biography

    ಅಲ್ಲು ಅರ್ಜುನ್ ಜೀವನಚರಿತ್ರೆ

    ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ರವರ ಪುತ್ರ ಅಲ್ಲು ಅರ್ಜುನ್ ಟಾಲಿವುಡ್ ನ ಖ್ಯಾತ ನಟರಲ್ಲೊಬ್ಬರು. ಇವರು 1982 ಎಪ್ರಿಲ್ 8ರಂದು ಚೆನ್ನೈನಲ್ಲಿ ಜನಿಸಿದರು. ಗಂಗೋತ್ರಿ ಚಿತ್ರದ ಮೂಲಕ ನಾಯಕನಾಗಿ ಸಿನಿಪಯಣ ಆರಂಭಿಸಿದರು.

    2011 ರಲ್ಲಿ ಸ್ನೇಹಾ ರೆಡ್ಡಿಯವರನ್ನು ವಿವಾಹವಾದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X