ಅವಂತಿಕಾ ಶೆಟ್ಟಿ
ಅವಂತಿಕಾ ಶೆಟ್ಟಿ ಜೀವನಚರಿತ್ರೆ
ಅವಂತಿಕಾ ಶೆಟ್ಟಿ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ. ಇವರು `ರಂಗಿತರಂಗ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮುಂಬೈನಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ. `ಕಲ್ಪನಾ 2',`ರಾಜು ಕನ್ನಡ ಮೀಡಿಯಂ',`ರಾಜರಥ' ಇವರು ನಟಿಸಿದ ಪ್ರಮುಖ ಚಿತ್ರಗಳು.
ಸಂಬಂಧಿತ ಸುದ್ದಿ